Select Your Language

Notifications

webdunia
webdunia
webdunia
webdunia

ಬಿಡುಗಡೆಗೂ ಮುನ್ನ ಭಾರೀ ಮೊತ್ತ ಗಳಿಸಲಿದೆಯಂತೆ ಮೆಗಾಸ್ಟಾರ್ 'ಆಚಾರ್ಯ' ಚಿತ್ರ

ಬಿಡುಗಡೆಗೂ ಮುನ್ನ ಭಾರೀ ಮೊತ್ತ ಗಳಿಸಲಿದೆಯಂತೆ ಮೆಗಾಸ್ಟಾರ್ 'ಆಚಾರ್ಯ' ಚಿತ್ರ
ಹೈದರಾಬಾದ್ , ಭಾನುವಾರ, 7 ಫೆಬ್ರವರಿ 2021 (12:09 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರು ಟಾಲಿವುಡ್ ಒಬ್ಬ ಸ್ಟಾರ್ ನಟ. ಅವರು ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟ.  ಹಾಗಾಗಿ ಅವರ  ಚಿತ್ರಗಳು ಭಾರೀ ಬೆಲೆಗೆ ಮಾರಾಟವಾಗುತ್ತದೆ. ಇದೀಗ ಅವರ  ‘ಆಚಾರ್ಯ’ ಚಿತ್ರ ಮೇ13ರಂದು ಬಿಡುಗಡೆಯಾಗಲಿದ್ದು, ಈ ನಡುವೆ ಚಿತ್ರ ಭಾರೀ ಮೊತ್ತವನ್ನು ಗಳಿಸುತ್ತಿದೆ.

ಈ ಚಿತ್ರದ ನಿಜಾಮ್ ಹಕ್ಕುಗಳನ್ನು 42 ಕೋಟಿ ರೂ,ಗೆ ಮಾರಾಟ ಮಾಡಲಾಗಿದೆ. ವಾರಂಗಲ್ ಶ್ರೀನು ಈಗಾಗಲೇ ಈ ಹಕ್ಕುಗಳನ್ನು ಪಡೆದಿದ್ದಾರೆ. ಮತ್ತೊಂದೆಡೆ ವಿದೇಶಿ ಹಕ್ಕುಗಳಿಗಾಗಿ  20ಕೋಟಿ ರೂ. ಗಳಿಗಿಂತ ಹೆಚ್ಚಿನ ಮೊತ್ತವನ್ನು ಉಲ್ಲೇಖಿಸಲಾಗುತ್ತಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಈಗಾಗಲೇ ಈ ಚಿತ್ರ ಬಿಡುಗಡೆಗೂ ಮುನ್ನ 120ಕೋಟಿ ರೂ. ಗಳಿಸಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಸಲಾರ್’ ಚಿತ್ರ ಕನ್ನಡದ ರುದ್ರ ಚಿತ್ರದ ರಿಮೇಕ್? ಈ ಬಗ್ಗೆ ನಿರ್ದೇಶಕರು ಹೇಳಿದ್ದೇನು?