Select Your Language

Notifications

webdunia
webdunia
webdunia
webdunia

ಬಿಡುಗಡೆಗೂ ಮುನ್ನವೇ ದೊಡ್ಡ ಕೊಡುಗೆ ಪಡೆದ ‘ಆರ್ ಆರ್ ಆರ್’ ಚಿತ್ರ

ಬಿಡುಗಡೆಗೂ ಮುನ್ನವೇ ದೊಡ್ಡ ಕೊಡುಗೆ ಪಡೆದ ‘ಆರ್ ಆರ್ ಆರ್’ ಚಿತ್ರ
ಹೈದರಾಬಾದ್ , ಭಾನುವಾರ, 7 ಫೆಬ್ರವರಿ 2021 (11:20 IST)
ಹೈದರಾಬಾದ್ : ರಾಜಮೌಳಿ ನಿರ್ದೇಶನದ ಟಾಲಿವಡ್ ನ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ನಟಿಸಿದ ‘ಆರ್ ಆರ್ ಆರ್’ ಸಿನಿಮಾ ಬಿಡುಗಡೆಗೂ ಮುನ್ನವೇ ಕೆಲವು ದಾಖಲೆಗಳನ್ನು ನಿರ್ಮಿಸಿತ್ತು.

ಇದೀಗ ಈ ಚಿತ್ರ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲಿಯೂ ಸಹ ದೊಡ್ಡ ಕೊಡುಗೆ ಪಡೆದಿದೆ ಎಂದು ವರದಿಯಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ ಬಾಲಿವುಡ್ ಎಎ ಫಿಲ್ಮ್ಸ್ ‘ಆರ್ ಆರ್ ಆರ್’ ಚಿತ್ರಕ್ಕಾಗಿ ಭಾರೀ ಮೊತ್ತವನ್ನು ನೀಡಿದೆ. ಈ ಕಂಪೆನಿಯು 500ಕೋಟಿ ರೂ.ಗೆ ವಿದೇಶಿ ಹಕ್ಕುಗಳನ್ನು ಪಡೆದಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐವರು ಖಳನಾಯಕರ ಜೊತೆಯಲ್ಲಿ ಹೊಡೆದಾಡಲಿದ್ದಾರಂತೆ ‘ಖಿಲಾಡಿ’