Select Your Language

Notifications

webdunia
webdunia
webdunia
webdunia

‘ಉಪ್ಪೇನ್’ ಚಿತ್ರದ ಟ್ರೀಲರ್ ನ್ನು ಬಿಡುಗಡೆ ಮಾಡಿದ ಜೂನಿಯರ್ ಎನ್ ಟಿಆರ್

‘ಉಪ್ಪೇನ್’ ಚಿತ್ರದ ಟ್ರೀಲರ್ ನ್ನು ಬಿಡುಗಡೆ ಮಾಡಿದ ಜೂನಿಯರ್ ಎನ್ ಟಿಆರ್
ಹೈದರಾಬಾದ್ , ಶನಿವಾರ, 6 ಫೆಬ್ರವರಿ 2021 (10:31 IST)
ಹೈದರಾಬಾದ್ : ಆರ್ ಆರ್ ಆರ್ ಚಿತ್ರೀಕರಣ ಮುಗಿದ ನಂತರ ಜೂನಿಯರ್ ಎನ್ ಟಿಆರ್ ತಮ್ಮ ವೃತ್ತಿ ಜೀವನದ 30ನೇ ಚಿತ್ರದ ಸೆಟ್ ಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಹಾಗಾಗಿ ಸದ್ಯದಲ್ಲೇ ಅವರ ತ್ರಿವಿಕ್ರಮ್ ಚಿತ್ರ ಪ್ರಾರಂಭವಾಗಲಿದೆ.

ಈ ನಡುವೆ ಜೂನಿಯರ್ ಎನ್ ಟಿಆರ್ ಅವರು ರೊಮ್ಯಾಂಟಿಕ್ ಡ್ರಾಮಾ ಚಿತ್ರ ‘ಉಪ್ಪೇನ್’ ಚಿತ್ರದ ಟ್ರೀಲರ್ ನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಚಿತ್ರತಂಡ ಅವರಿಗೆ ಧನ್ಯವಾದ ಅರ್ಪಿಸಿದೆ. ಇದಕ್ಕೆ ಸಂಬಂಧಪಟ್ಟ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಅವರ ಸ್ಟೈಲ್ ಗೆ ಮಂತ್ರಮುಗ್ಧರಾಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈತರಿಗೆ ಬೆಂಬಲಿಸುವಂತೆ ಟಾಲಿವುಡ್ ಸ್ಟಾರ್ ನಟರ ಮೇಲೆ ಒತ್ತಡ ಹೇರುತ್ತಿರುವ ನೆಟಿಜನ್