Select Your Language

Notifications

webdunia
webdunia
webdunia
webdunia

'ಆಚಾರ್ಯ' ಚಿತ್ರದ ಆಡಿಯೋ ಹಕ್ಕು ಪಡೆದ ಆದಿತ್ಯ ಮ್ಯೂಸಿಕ್

'ಆಚಾರ್ಯ' ಚಿತ್ರದ ಆಡಿಯೋ ಹಕ್ಕು ಪಡೆದ ಆದಿತ್ಯ ಮ್ಯೂಸಿಕ್
ಹೈದರಾಬಾದ್ , ಶುಕ್ರವಾರ, 5 ಫೆಬ್ರವರಿ 2021 (11:28 IST)
ಹೈದರಾಬಾದ್ : ಟಾಲಿವುಡ್ ಸ್ಟಾರ್ ನಟ ಚಿರಂಜೀವಿ ಅವರು ‘ಆಚಾರ್ಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಕೊರಟಲಾ ಶಿವ ನಿರ್ದೇಶಿಸುತ್ತಿದ್ದಾರೆ. ಇದು ಚಿರಂಜೀವಿ ಅವರ 152ನೇ ಚಿತ್ರವಾಗಿದೆ.

ಈ ಚಿತ್ರದಲ್ಲಿ ಮೆಲೋಡಿ ಬ್ರಹ್ಮ ಮನಿಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದ ಆಡಿಯೋ ಹಕ್ಕುಗಳನ್ನು ಆದಿತ್ಯ ಮ್ಯೂಸಿಕ್ ಪಡೆದುಕೊಂಡಿದೆ. ಅದಕ್ಕಾಗಿ ಅವರು ಆಚಾರ್ಯ ಚಿತ್ರತಂಡಕ್ಕೆ  4 ಕೋಟಿ ರೂ. ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆಚಾರ್ಯ ಚಿತ್ರತಂಡ ಟ್ವೀಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಅಧಿಕಾರಿಯ ಗೆಟಪ್ ನಲ್ಲಿ ನಟಿಸಲಿದ್ದಾರೆ ನಾಗಚೈತನ್ಯ