Select Your Language

Notifications

webdunia
webdunia
webdunia
webdunia

ನಗ್ನ ಫೋಟೋ ಕೇಳಿದ ವ್ಯಕ್ತಿಗೆ ತಕ್ಕ ಉತ್ತರ ನೀಡಿದ ಪೂಜಾ ಹೆಗ್ಡೆ

ನಗ್ನ ಫೋಟೋ ಕೇಳಿದ ವ್ಯಕ್ತಿಗೆ ತಕ್ಕ ಉತ್ತರ ನೀಡಿದ ಪೂಜಾ ಹೆಗ್ಡೆ
ಹೈದರಾಬಾದ್ , ಶುಕ್ರವಾರ, 5 ಫೆಬ್ರವರಿ 2021 (10:33 IST)
ಹೈದರಾಬಾದ್ : ಪೂಜಾ ಹೆಗ್ಡೆ ಟಾಲಿವುಡ್ ನ ಟಾಪ್ ನಟಿ. ಇವರು ಹಲವು ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಇತ್ತೀಚೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ  ಅಸಭ್ಯವಾಗಿ ವರ್ತಿಸಿ‍ದ ನೆಟಿಜನ್ ಒಬ್ಬರಿಗೆ ತಕ್ಕ ಉತ್ತರ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟಿ ಪೂಜಾ ಹೆಗ್ಡೆ ಅವರು ಇತ್ತೀಚೆಗೆ ಅಭಿಮಾನಿಗಳ ಜೊತೆ ಚಾಟ್ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಅವರ ನಗ್ನ ಪೋಟೊವನ್ನು ಪೋಸ್ಟ್ ಮಾಡುವಂತೆ ಕೇಳಿದ. ಇದರಿಂದ ಕೋಪಗೊಂಡ ನಟಿ ತನ್ನ ಎರಡು ಪಾದಗಳ ಫೋಟೊ ತೆಗೆದುಕೊಂಡು ಪೋಸ್ಟ್ ಮಾಡಿ ಆತ ಬೆಸ್ತು ಬೀಳುವಂತೆ ಮಾಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಬು ಚಿತ್ರದಲ್ಲಿ ನಟಿಸಲಿದ್ದಾರಂತೆ ಈ ಮೂವರು ಸ್ಟಾರ್ ನಿರ್ದೇಶಕರು