Select Your Language

Notifications

webdunia
webdunia
webdunia
webdunia

‘ಸಲಾರ್’ ಚಿತ್ರ ಕನ್ನಡದ ರುದ್ರ ಚಿತ್ರದ ರಿಮೇಕ್? ಈ ಬಗ್ಗೆ ನಿರ್ದೇಶಕರು ಹೇಳಿದ್ದೇನು?

‘ಸಲಾರ್’ ಚಿತ್ರ ಕನ್ನಡದ ರುದ್ರ ಚಿತ್ರದ ರಿಮೇಕ್? ಈ ಬಗ್ಗೆ ನಿರ್ದೇಶಕರು ಹೇಳಿದ್ದೇನು?
ಹೈದರಾಬಾದ್ , ಭಾನುವಾರ, 7 ಫೆಬ್ರವರಿ 2021 (11:23 IST)
ಹೈದರಾಬಾದ್ : ನಟ ಪ್ರಭಾಸ್ ಅಭಿನಯದ , ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರ ಚಿತ್ರೀಕರಣ ಶುರುವಾಗಿದೆ. ಈ ನಡುವೆ ಈ ಚಿತ್ರ ಕನ್ನಡದ ರುದ್ರ ಚಿತ್ರದ ರಿಮೇಕ್ ಎಂಬ ವದಂತಿ ಕೇಳಿಬಂದಿದೆ.

ಚಿತ್ರದ ಪ್ರಾರಂಭದಲ್ಲಿಯೇ ನಿರ್ದೇಶಕ ಪ್ರಶಾಂತ್ ನೀಲ್ ಅವರು ಈ ಚಿತ್ರ ರಿಮೇಕ್ ಅಲ್ಲ ಎಂದು ತಿಳಿಸಿದ್ದರು. ಆದರೆ ಈ ಬಗ್ಗೆ ಇದೀಗ ಮಾಧ್ಯಮಗಳಲ್ಲಿ ಮತ್ತೆ ಸುದ್ದಿ ಕೇಳಿಬಂದ ಹಿನ್ನಲೆಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರು , ಸಲಾರ್ ಮೂವಿ ಯಾವುದೇ ಹಾಲಿವುಡ್, ಅಥವಾ ಇತರ ಚಿತ್ರಗಳ ರಿಮೇಕ್ ಅಲ್ಲ, ಮುಂದುವರಿದ ಭಾಗವು ಅಲ್ಲ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಗೂ ಮುನ್ನವೇ ದೊಡ್ಡ ಕೊಡುಗೆ ಪಡೆದ ‘ಆರ್ ಆರ್ ಆರ್’ ಚಿತ್ರ