Daily Horoscope

Select Your Language

Notifications

webdunia
webdunia
webdunia
webdunia

ಬಾಹುಬಲಿಯನ್ನು ನೆನಪಿಸುತ್ತಿದೆ ಕುಮಾರಸ್ವಾಮಿ ಪುತ್ರನ ಕುರುಕ್ಷೇತ್ರ ಟೀಸರ್! (ವಿಡಿಯೋ)

ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಪಾತ್ರದಲ್ಲಿ ಮಿಂಚಿರುವ ಚಾಲೆಂಜಿಂಗ್ ಸ್ಟಾರ್ ಅಭಿನಯದ ಕುರುಕ್ಷೇತ್ರ ಸಿನಿಮಾದ ಟೀಸರ್ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು.
 

ಯುದ್ಧದ ಸನ್ನಿವೇಶವಿರುವ ಈ ಟೀಸರ್ ನೋಡಿದರೆ ಥೇಟ್ ಬಾಹುಬಲಿ ಸಿನಿಮಾ ನೆನಪಾಗುತ್ತದೆ. ಯುದ್ಧಭೂಮಿಯಲ್ಲಿ ವಾರಿಯರ್ ಆಗಿ ಹೋರಾಡುವ ನಿಖಿಲ್ ಅವತಾರಕ್ಕೆ ಜನ ಮರುಳಾಗಿದ್ದಾರೆ. ಭರ್ಜರಿ ಆಕ್ಷನ್ ಸೀಕ್ವೆನ್ಸ್ ಇರುವ ಟೀಸರ್ ವಿಡಿಯೋ ಇಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯಲ್ಲಿ ರಿಯಾಜ್, ಯಾಕೆ ಲಾಸ್ಯರನ್ನು ಕೊಲೆ ಮಾಡ್ತಾರಂತೆ ಗೊತ್ತಾ...?