Select Your Language

Notifications

webdunia
webdunia
webdunia
webdunia

68 ವರ್ಷದ ವ್ಯಕ್ತಿ ಹುಡುಗಿಗೆ ಮಾಡಿದ್ದೇನು ಗೊತ್ತಾ?

68 ವರ್ಷದ ವ್ಯಕ್ತಿ ಹುಡುಗಿಗೆ ಮಾಡಿದ್ದೇನು ಗೊತ್ತಾ?
ಚೆನ್ನೈ , ಮಂಗಳವಾರ, 9 ಮಾರ್ಚ್ 2021 (08:14 IST)
ಚೆನ್ನೈ : 68 ವರ್ಷದ ವ್ಯಕ್ತಿಯೊಬ್ಬ ಅಪ್ರಾಪ್ತ ಹುಡುಗಿಗೆ  ಚಾಕೋಲೇಟ್ ಆಮಿಷಯೊಡ್ಡಿ ಅಶ್ಲೀಲ ಚಿತ್ರಗಳನ್ನು ನೋಡುವಂತೆ ಒತ್ತಾಯಿಸಿದ ಘಟನೆ ಚೆನ್ನೈ ನಲ್ಲಿ ನಡೆದಿದೆ.

ಆರೋಪಿ ಅಪ್ರಾಪ್ತೆಗೆ ಚಾಕೋಲೇಟ್ ನೀಡಿ ತನ್ನ ಮೊಬೈಲ್ ನ್ನು ನೀಡಿ ಅಶ್ಲೀಲ ಫೋಟೊವನ್ನು ನೋಡುವಂತೆ ಒತ್ತಾಯಿಸುತ್ತಿದ್ದ. ಹಾಗೇ ಅವಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.

ಈ ಬಗ್ಗೆ ಸಂತ್ರಸ್ತೆ ತಾಯಿಗೆ ತಿಳಿಸಿದ ಹಿನ್ನಲೆಯಲ್ಲಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಆತ ಇನ್ನು ಮೂವರು ಅಪ್ರಾಪ್ತರಿಗೆ ಇದೇ ರೀತಿ ಕಿರುಕುಳ ನೀಡಿರುವುದಾಗಿ ತಿಳಿದುಬಂದಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲಾರಿ ನರೇಶ್ ನಾಂದಿ ಚಿತ್ರ ನೋಡಿದ ನಟ ನಾನಿ ಹೇಳಿದ್ದೇನು ಗೊತ್ತಾ?