Select Your Language

Notifications

webdunia
webdunia
webdunia
webdunia

ತಮ್ಮ ಮದುವೆಯ ಬಗ್ಗೆ ನಟ ವಿಶಾಲ್ ಹೇಳಿದ್ದೇನು ಗೊತ್ತಾ?

ತಮ್ಮ ಮದುವೆಯ ಬಗ್ಗೆ ನಟ ವಿಶಾಲ್ ಹೇಳಿದ್ದೇನು ಗೊತ್ತಾ?
ಚೆನ್ನೈ , ಸೋಮವಾರ, 8 ಮಾರ್ಚ್ 2021 (12:12 IST)
ಚೆನ್ನೈ : ನಟನಾಗಿ, ನಿರ್ಮಾಪಕನಾಗಿ ವಿಶಾಲ್ ಅವರು ಕಾಲಿವುಡ್ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವರು ಇತ್ತೀಚೆಗೆ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ.

ನಟ ವಿಶಾಲ್ ಅವರು 2019ರಲ್ಲಿ ಅನಿಷಾ ಅಲ್ಲಾ ರೆಡ್ಡಿ ಅವರೊಂದಿಗೆ ಮದುವೆಯಾಗಲು ಸಿದ್ಧರಾಗಿದ್ದರು. ಆದರೆ ಈ ಮದುವೆ ನಿಂತುಹೋಗಿದೆ. ಬಳಿಕ ಅಭಿಮನ್ಯುಡು ತಾರೆ ವರಲಕ್ಷ್ಮಿ ಜೊತೆ ಸಂಬಂಧ ಹೊಂದಿದ್ದಾರೆಂದು ವದಂತಿ ಕೇಳಿಬಂದಿತ್ತು. ಈ ವದಂತಿಯನ್ನು ಅವರು ನಿರಾಕರಿಸಿದ್ದಾರೆ.

ಆದರೆ ಇದೀಗ ಸಂದರ್ಶನವೊಂದರಲ್ಲಿ ತಮ್ಮ ಮದುವೆ ವಿಚಾರ ಮಾತನಾಡಿದ ಅವರು, ತಾನು ಒಬ್ಬಂಟಿಯಾಗಿಯೇ ಇರುವುದಾಗಿ, ಯಾರೊಂದಿಗೂ ಬೆರೆಯಲು ಸಿದ್ದರಿಲ್ಲ ಎಂಬುದಾಗಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವಿಚಾರದ ಬಗ್ಗೆ ಕೇಳಿದ್ದಕ್ಕೆ ಕಿಡಿಕಾರಿದ ನಟಿ ವರಲಕ್ಷ್ಮಿ ಶರತ್ ಕುಮಾರ್