Select Your Language

Notifications

webdunia
webdunia
webdunia
webdunia

ಬೇಬಿ ಬಂಪ್ ಜೊತೆಗೆ ನಟಿ ಮಯೂರಿ ಹಾಟ್ ಫೋಟೋ ಶೂಟ್

ಬೇಬಿ ಬಂಪ್ ಜೊತೆಗೆ ನಟಿ ಮಯೂರಿ ಹಾಟ್ ಫೋಟೋ ಶೂಟ್
ಬೆಂಗಳೂರು , ಸೋಮವಾರ, 8 ಮಾರ್ಚ್ 2021 (09:14 IST)
ಬೆಂಗಳೂರು: ಸದ್ಯದಲ್ಲೇ ತಾಯಿಯಾಗಲಿರುವ ನಟಿ ಮಯೂರಿ ಕ್ಯಾತರಿ ತಮ್ಮ ಬೇಬಿ ಬಂಪ್ ಪ್ರದರ್ಶಿಸಿಕೊಂಡು ಹಾಟ್ ಫೋಟೋ ಶೂಟ್ ನಡೆಸಿದ್ದಾರೆ.


ಹೊಟ್ಟೆ ಉಬ್ಬು ದರ್ಶನವಾಗುವಂತೆ ಹಾಟ್ ಆಗಿ ಕಾಣಿಸಿಕೊಂಡಿರುವ ನಟಿ ಮಯೂರಿ ತಮ್ಮ ಪತಿ ಅರುಣ್ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿ ಮಯೂರಿ ಕೆಲವು ದಿನಗಳ ಹಿಂದೆ ತಾವು ತಾಯಿಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ತಮ್ಮ ಗರ್ಭಾವಸ್ಥೆಯ ಪ್ರತೀ ಹಂತವನ್ನೂ ಎಂಜಾಯ್ ಮಾಡುತ್ತಿರುವ ಮಯೂರಿ ಸದ್ಯದಲ್ಲೇ ಮಗು ಹೊರಬರಲಿದೆ ಎಂದು ಖುಷಿಯಿಂದಲೇ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾ ಕೂಡಾ ಇದೇ ಮಾದರಿಯಲ್ಲಿ ಉಬ್ಬು ಹೊಟ್ಟೆಯ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಆದರೆ ಅನುಷ್ಕಾ  ಈ ರೀತಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಕ್ಕೆ ಟ್ರೋಲ್ ಗೊಳಗಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ಮೊದಲ ವಾರ ಮನಗೆದ್ದ ಸ್ಪರ್ಧಿ ಯಾರು?