Select Your Language

Notifications

webdunia
webdunia
webdunia
webdunia

ರವಿಚಂದ್ರನ್ ಪುತ್ರನ ಲಿಪ್ ಲಾಕ್ ಸೀನ್ ನೋಡಿ ವೀಕ್ಷಕರು ಏನಂದ್ರು ಗೊತ್ತಾ?

ರವಿಚಂದ್ರನ್
ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಆರಂಭ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಇದರಲ್ಲಿರುವ ಲಿಪ್ ಲಾಕ್ ಸೀನ್ ಬಗ್ಗೆಯೇ ಈಗ ಭಾರೀ ಚರ್ಚೆಯಾಗುತ್ತಿದೆ.


ರವಿ ಪುತ್ರನ ಲಿಪ್ ಲಾಕ್ ದೃಶ್ಯ ಪ್ರೇಕ್ಷಕರಿಗೆ ನಿಜಕ್ಕೂ ಸರ್ಪ್ರೈಸ್. ಇದರಿಂದಾಗಿಯೇ ಈಗ ಟೀಸರ್ ಈ ಮಟ್ಟಿಗೆ ವೀಕ್ಷಣೆ ಪಡೆಯುತ್ತಿದೆ ಎಂದರೆ ತಪ್ಪಲ್ಲ. ಇದನ್ನು ವೀಕ್ಷಿಸಿದ ಪ್ರೇಕ್ಷಕರು ತನ್ಮಯರಾಗಿ ಹೀರೋಯಿನ್ ಗೆ ಮುತ್ತಿಕ್ಕಿದ್ದು ನೋಡಿ ಮನೋರಂಜನ್ ರನ್ನು ಜ್ಯೂನಿಯರ್ ರವಿಚಂದ್ರನ್ ಎಂದೇ ಕರೆದಿದ್ದಾರೆ.

ಇನ್ನು ಲಿಪ್ ಲಾಕ್ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮನೋರಂಜನ್ ಮಾತನಾಡಿದ್ದು, ಕಿಸ್ ಮಾಡಿದ್ದು ನಾನಲ್ಲ, ಇವರೇ ಮಾಡಿದ್ದು ಎಂದು ಹೀರೋಯಿನ್ ಕಡೆ ಬೆರಳು ತೋರಿಸಿದ್ದಾರೆ. ಇನ್ನು, ಈ ದೃಶ್ಯದ ಬಗ್ಗೆ ರವಿಚಂದ್ರನ್ ಇನ್ನೂ ಏನೂ ಕಾಮಂಟ್ ಮಾಡಿಲ್ಲವಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾರ್ ನಟರ ಹೆಸರಿನಲ್ಲಿ ಕಚ್ಚಾಡುವ ಅಭಿಮಾನಿಗಳಿಗೆ ನಟ ಜಗ್ಗೇಶ್ ಹೇಳಿದ್ದೇನು?