Select Your Language

Notifications

webdunia
webdunia
webdunia
webdunia

ಪ್ರಪಂಚದ ಬಲಶಾಲಿ ವ್ಯಕ್ತಿ ಜತೆ ಗುದ್ದಾಡಲಿದ್ದಾರೆ ಧ್ರುವ ಸರ್ಜಾ

ಪ್ರಪಂಚದ ಬಲಶಾಲಿ ವ್ಯಕ್ತಿ ಜತೆ ಗುದ್ದಾಡಲಿದ್ದಾರೆ ಧ್ರುವ ಸರ್ಜಾ
ಬೆಂಗಳೂರು , ಸೋಮವಾರ, 26 ಆಗಸ್ಟ್ 2019 (09:35 IST)
ಬೆಂಗಳೂರು: ಕನ್ನಡ ಸಿನಿಮಾದಲ್ಲಿ ಇತ್ತೀಚೆಗೆ ಹಲವು ರೀತಿಯ ಪ್ರಯೋಗಗಳು ನಡೆಯುತ್ತಲೇ ಇದೆ. ಇದೀಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾದಲ್ಲಿ ಹಾಲಿವುಡ್ ನಟನ ಆಗಮನವಾಗುತ್ತಿದೆ.


ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿ ಹಾಲಿವುಡ್ ನಟ ಮೋರ್ಗನ್ ಅಸ್ತೆ ಆಕ್ಷನ್ ದೃಶ್ಯವೊಂದರಲ್ಲಿ ಅಭಿನಯಿಸಲಿದ್ದಾರೆ. ಆಸ್ತೆ ಜತೆ ಧ್ರುವ ಫೈಟಿಂಗ್ ಸೀನ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೋರ್ಗನ್ ಅಸ್ತೆ ಪ್ರಪಂಚದ ಬಲಶಾಲಿ ನಟ ಎಂದೇ ಖ್ಯಾತರು. ಇವರಿಬ್ಬರ ಸೀನ್ ಯಾವ ರೀತಿ ಇರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ನಂದಕಿಶೋರ್ ಈ ಚಿತ್ರದ ನಿರ್ದೇಶಕರು.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಕಪಿಲ್ ಶರ್ಮಾ ಶೋನಲ್ಲಿ ಕಿಚ್ಚ ಸುದೀಪ್