Select Your Language

Notifications

webdunia
webdunia
webdunia
webdunia

ಮತ್ತೆ ಕಪಿಲ್ ಶರ್ಮಾ ಶೋನಲ್ಲಿ ಕಿಚ್ಚ ಸುದೀಪ್

ಮತ್ತೆ ಕಪಿಲ್ ಶರ್ಮಾ ಶೋನಲ್ಲಿ ಕಿಚ್ಚ ಸುದೀಪ್
ಮುಂಬೈ , ಸೋಮವಾರ, 26 ಆಗಸ್ಟ್ 2019 (09:20 IST)
ಮುಂಬೈ: ಹಿಂದಿಯ ಜನಪ್ರಿಯ ಟಿವಿ ಕಾರ್ಯಕ್ರಮ ಕಪಿಲ್ ಶರ್ಮಾ ಶೋನಲ್ಲಿ ಮತ್ತೆ ಕಿಚ್ಚ ಸುದೀಪ್ ತಮ್ಮ ಪೈಲ್ವಾನ್ ತಂಡದೊಂದಿಗೆ ಕಾಣಿಸಿಕೊಂಡಿದ್ದಾರೆ.


ಈ ಕಾರ್ಯಕ್ರಮದಲ್ಲಿ ಹಿಂದೊಮ್ಮೆ ಸುದೀಪ್ ಸುನಿಲ್ ಶೆಟ್ಟಿ ಜತೆ ಭಾಗವಹಿಸಿದ್ದರು. ಇದೀಗ ಎರಡನೇ ಬಾರಿಗೆ ಸುನಿಲ್ ಶೆಟ್ಟಿ ಜತೆಗೇ ಕಪಿಲ್ ಶೋನ ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ.

ಪೈಲ್ವಾನ್ ಸಿನಿಮಾ ಹಿಂದಿಯಲ್ಲೂ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಚಿತ್ರದ ಪ್ರಚಾರಾರ್ಥವಾಗಿ ಸುನಿಲ್ ಶೆಟ್ಟಿ ಜತೆಗೆ ಕಿಚ್ಚ ಭಾಗವಹಿಸಿದ್ದರು. ಇದೀಗ ಮತ್ತೆ ಅದ್ಭುತ ಕ್ಷಣಗಳನ್ನು ಕಳೆದಿರುವುದಾಗಿ ಹೇಳಿದ್ದಾರೆ. ಆದರೆ ಈ ಕಾರ್ಯಕ್ರಮ ಯಾವಾಗ ಪ್ರಸಾರವಾಗಲಿದೆ ಎಂಬುದು ತಿಳಿದುಬರಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಕೃಷ್ಣನಾಗುತ್ತಿದ್ದಾರೆ ನಟ ಅಜೇಯ್ ರಾವ್