Select Your Language

Notifications

webdunia
webdunia
webdunia
webdunia

ಜಗ್ಗೇಶ್ ಪುತ್ರ ಗುರುರಾಜ್ ‘ವಿಷ್ಣುಸರ್ಕಲ್’ ಈ ವಾರ ತೆರೆಗೆ

ಜಗ್ಗೇಶ್ ಪುತ್ರ ಗುರುರಾಜ್ ‘ವಿಷ್ಣುಸರ್ಕಲ್’ ಈ ವಾರ ತೆರೆಗೆ
ಬೆಂಗಳೂರು , ಮಂಗಳವಾರ, 27 ಆಗಸ್ಟ್ 2019 (08:55 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ ಮುಖ್ಯ ಪಾತ್ರದಲ್ಲಿ ನಟಿಸಿರುವ ವಿಷ್ಣು ಸರ್ಕಲ್ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ.


ಜಗ್ಗೇಶ್ ಪುತ್ರನಿಗೆ ಚಿತ್ರರಂಗ ಹೊಸದೇನೂ ಅಲ್ಲ. ಹಾಗಿದ್ದರೂ ಪೂರ್ಣಪ್ರಮಾಣದ ನಾಯಕನಾಗಿ ನಟಿಸಿರುವುದರಿಂದ ಜಗ್ಗೇಶ್ ಗೂ ಪುತ್ರನ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ.

ಇದರ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು ಮೆಚ್ಚುಗೆ ಗಳಿಸಿದೆ. ಈ ವಾರ ಅಂದರೆ ಆಗಸ್ಟ್ 30 ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಗುರುರಾಜ್ ಜಗ್ಗೇಶ್ ಗೆ ನಾಯಕಿಯಾಗಿ ಸುಮಿತಾ ಅಭಿನಯಿಸಿದ್ದಾರೆ. ಲಕ್ಷ್ಮಿ ದಿನೇಶ್ ಚಿತ್ರ ನಿರ್ದೇಶಕರು.

Share this Story:

Follow Webdunia kannada

ಮುಂದಿನ ಸುದ್ದಿ

ಇದೇ ವಾರದಿಂದ ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು