Select Your Language

Notifications

webdunia
webdunia
webdunia
webdunia

ಮತ್ತೆ ಕನ್ನಡದಲ್ಲಿ ಹಾಡಿದ ಗಾಯಕಿ ಮಂಗ್ಲಿ

ಮತ್ತೆ ಕನ್ನಡದಲ್ಲಿ ಹಾಡಿದ ಗಾಯಕಿ ಮಂಗ್ಲಿ
ಬೆಂಗಳೂರು , ಶುಕ್ರವಾರ, 9 ಸೆಪ್ಟಂಬರ್ 2022 (08:50 IST)
ಬೆಂಗಳೂರು: ಸೆನ್ಸೇಷನಲ್ ಗಾಯಕಿ ಮಂಗ್ಲಿ ಹಾಡಿದ ಎಲ್ಲಾ ಕನ್ನಡ ಹಾಡುಗಳೂ ಸೂಪರ್ ಹಿಟ್ ಆಗಿತ್ತು. ಇದೀಗ ಮತ್ತೊಮ್ಮೆ ಕನ್ನಡ ಹಾಡು ಹಾಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ತ್ರಿಬಲ್ ರೈಡಿಂಗ್ ಸಿನಿಮಾದ ಹಾಡೊಂದಕ್ಕೆ ರಾಪರ್ ಚಂದನ್ ಶೆಟ್ಟಿ ಜೊತೆಗೆ ಮಂಗ್ಲಿ ಹಾಡಿದ್ದಾರೆ. ಈ ಇಬ್ಬರ ಜಬರ್ದಸ್ತ್ ಕಾಂಬಿನೇಷನ್ ನೋಡಿದರೆ ಹಾಡು ಕೂಡಾ ಹಾಗೇ ಇರಲಿದೆ ಎನ್ನುವುದು ಖಚಿತ.

ಸಾಯ್ ಕಾರ್ತಿಕ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಸದ್ಯದಲ್ಲೇ ಚಂದನ್-ಮಂಗ್ಲಿ ಹಾಡಿದ ಹಾಡು ರಿಲೀಸ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಗೆ ಇಂದು ದೇವರ ಪುನರಾಗಮನ: ಲಕ್ಕಿಮ್ಯಾನ್ ರಿಲೀಸ್