Select Your Language

Notifications

webdunia
webdunia
webdunia
webdunia

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

Gicchi Gili Gili Fame

Sampriya

ಬೆಂಗಳೂರು , ಶನಿವಾರ, 22 ನವೆಂಬರ್ 2025 (20:47 IST)
Photo Credit X
ಶೀಘ್ರದಲ್ಲೇ ಗಿಚ್ಚಿಗಿಲಿ ಖ್ಯಾತಿಯ ಮಾನಸ ಹಾಗೂ ಶಿವು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. 

ಈ ಜೋಡಿ ಪ್ರೀತಿಯಲ್ಲಿದ್ದಾರೆಂಬ ಸುದ್ದಿಯಿತ್ತು,  ಆದರೆ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾ, ಊಹಾಪೋಹವನ್ನು ತಲ್ಲಿ ಹಾಕುತ್ತಿದ್ದರು. 

ಗಿಚ್ಚಿ ಗಿಲಿಗಿಲಿ ಶೋ ಮೂಲಕ ಫೇಮಸ್ ಆಗಿದ್ದ ಈ ಜೋಡಿಯನ್ನು ಆಗಾಗ ಸ್ನೇಹಿತರು ಕಾಲೆಳೆಯುತ್ತಿದ್ದರು.  ಅಲ್ಲದೇ ಸೋಷಿಯಲ್​ ಮೀಡಿಯಾದಲ್ಲಿ ಇವ್ರ ಪ್ರೀತಿ ವಿಚಾರ ಓಡಾಡ್ತಾನೆ ಇತ್ತು. ಆದರೆ ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕಿಡಲು ಸಜ್ಜಾಗಿದ್ದಾರೆ. 

ಕಳೆದ ವರ್ಷ ಶಿವು ಹೊಸ ಮನೆ ಕಟ್ಟಿ ಗೃಹಪ್ರವೇಶ ಮಾಡಿದ್ದು, ಇದೀಗ ಮಾನಸರನ್ನು ಮನೆ ತುಂಬಿಸಿಕೊಳ್ತಿದ್ದಾರೆ. ಇದೇ ನವೆಂಬರ್​ 27 ರಂದು ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲಿ ಜೋಡಿ ನಿಶ್ಚಿತಾರ್ಥ ಜರುಗಲಿದೆ.




Share this Story:

Follow Webdunia kannada

ಮುಂದಿನ ಸುದ್ದಿ

BBK12: ನಿಮಗೆ ಗೌರವ ಬೇಕು ಅಂದ್ರೆ ಬೇರೆಯವರಿಗೂ ಕೊಡೋದನ್ನು ಕಲಿಯಿರಿ: ಅಶ್ವಿನಿಗೆ ಕಿಚ್ಚ ಸುದೀಪ್ ಕ್ಲಾಸ್ video