Select Your Language

Notifications

webdunia
webdunia
webdunia
webdunia

ಸಿಂಗಿಂಗ್ ಶೋನಲ್ಲಿ ಲೂಸ್ ಮಾದ ಯೋಗಿ!

ಸಿಂಗಿಂಗ್ ಶೋನಲ್ಲಿ ಲೂಸ್ ಮಾದ ಯೋಗಿ!
ಬೆಂಗಳೂರು , ಸೋಮವಾರ, 14 ಅಕ್ಟೋಬರ್ 2019 (09:32 IST)
ಬೆಂಗಳೂರು: ನಟ ಲೂಸ್ ಮಾದ ಯೋಗಿಗೂ ಸಿಂಗಿಂಗ್ ಶೋಗೂ ಏನು ಸಂಬಂಧ ಎಂದು ನೀವು ಕೇಳಬಹುದು. ಆದರೆ ಯೋಗಿ ಈಗ ಸಿಂಗಿಂಗ್ ಶೋಗೆ ನಿರೂಪಕರಾಗುತ್ತಿದ್ದಾರೆ!


ಇತ್ತೀಚೆಗೆ ಸಿನಿಮಾ ನಟರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಯೋಗಿ ಸಿಂಗಿಂಗ್ ಶೋಗೆ ನಿರೂಪಕರಾಗುತ್ತಿರುವುದು ವಿಶೇಷ.

ಆದರೆ ಈ ಸಿಂಗಿಂಗ್ ಶೋ ಸಾಮಾನ್ಯ ಶೋಗಳಿಗಿಂತ ವ್ಯತ್ಯಸ್ಥವಾಗಿರುತ್ತದೆ. ಹೀಗಾಗಿ ಯೋಗಿ ಕೇವಲ ನಿರೂಪಕರಾ ಅಥವಾ ಅವರ ಪಾತ್ರವೇನು? ಇದರ ಫಾರ್ಮ್ಯಾಟ್ ಏನು ಎಂಬುದು ಕುತೂಹಲ ಹುಟ್ಟಿಸುವಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯೊಳಗೆ ಚಂದ್ರಿಕಾ! ಹಾಗಿದ್ರೆ ಇನ್ನು ಅಗ್ನಿಸಾಕ್ಷಿ ಗತಿಯೇನು?!