Select Your Language

Notifications

webdunia
webdunia
webdunia
webdunia

ರಶ್ಮಿಕಾ ಮಂದಣ್ಣ ಥರಾ ಲಿಪ್ ಲಾಕ್ ಮಾಡಲ್ಲ ಎಂದ ಹರಿಪ್ರಿಯಾ

ರಶ್ಮಿಕಾ ಮಂದಣ್ಣ ಥರಾ ಲಿಪ್ ಲಾಕ್ ಮಾಡಲ್ಲ ಎಂದ ಹರಿಪ್ರಿಯಾ
ಬೆಂಗಳೂರು , ಶುಕ್ರವಾರ, 11 ಅಕ್ಟೋಬರ್ 2019 (10:18 IST)
ಬೆಂಗಳೂರು: ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದಲ್ಲಿ ನಟಿ ಹರಿಪ್ರಿಯಾ ಸೃಜನ್ ಲೋಕೇಶ್ ಜತೆಗೆ ಕಾಣಿಸಿಕೊಂಡಿರುವ ಚುಂಬನದ ದೃಶ್ಯದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ.


ಈ ದೃಶ‍್ಯ ಗೀತಾ ಗೋವಿಂದಂನಲ್ಲಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಲಿಪ್ ಲಾಕ್ ಸೀನ್ ಹೋಲುತ್ತದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೀಗ ಹರಿಪ್ರಿಯಾ ಪ್ರತಿಕ್ರಿಯೆ ನೀಡಿದ್ದಾರೆ.

ರಶ್ಮಿಕಾ ಅಭಿನಯಿಸಿದಂತಹ ಲಿಪ್ ಲಾಕ್ ದೃಶ್ಯಗಳಿಗೆ ತಾನು ಕಮಿಟ್ ಆಗಲ್ಲ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹರಿಪ್ರಿಯಾ ಹೇಳಿದ್ದಾರೆ. ಇದು ಆ ರೀತಿಯ ಚುಂಬನದ ದೃಶ್ಯವೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೃಜನ್ ಲೋಕೇಶ್ ಎಲ್ಲಿದ್ದೆ ಇಲ್ಲಿ ತನಕ ಇಂದಿನಿಂದ: ವಿಶ್ ಮಾಡಿದ ದರ್ಶನ್