Select Your Language

Notifications

webdunia
webdunia
webdunia
webdunia

ಬ್ರಹ್ಮಗಂಟು ಖ್ಯಾತಿಯ ಲಕ್ಕಿ ಸಿನಿಮಾ ಹಾಡು ಇಂದು ರಿಲೀಸ್

ಬ್ರಹ್ಮಗಂಟು ಖ್ಯಾತಿಯ ಲಕ್ಕಿ ಸಿನಿಮಾ ಹಾಡು ಇಂದು ರಿಲೀಸ್
ಬೆಂಗಳೂರು , ಶನಿವಾರ, 12 ಅಕ್ಟೋಬರ್ 2019 (09:12 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬ್ರಹ್ಮಗಂಟು ಧಾರವಾಹಿ ಖ್ಯಾತಿಯ ನಟ ಭರತ್ ನಾಯಕನಾಗಿ ನಟಿಸಿರುವ ಡೆಮೋ ಪೀಸ್ ಸಿನಿಮಾದ ಹಾಡೊಂದು ಇಂದು ಬಿಡುಗಡೆಯಾಗುತ್ತಿದೆ.



ಡೆಮೋ ಪೀಸ್ ಮೂಲಕ ಭರತ್ ಅಲಿಯಾಸ್ ಲಕ್ಕಿ ಮೊದಲ ಬಾರಿಗೆ ಕಿರುತೆರೆಯಿಂದ ಹಿರಿತೆರೆಗೆ ಪ್ರಮೋಟ್ ಆಗುತ್ತಿದ್ದಾರೆ. ಈ ಸಿನಿಮಾ ಸ್ಪರ್ಶ ಖ್ಯಾತಿಯ ರೇಖಾ ನಿರ್ಮಾಣದಲ್ಲಿ ತಯಾರಾಗುತ್ತಿದೆ.

ಇದೀಗ ‘ಡಾರ್ಲಿಂಗ್’ ಎನ್ನುವ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗುತ್ತಿದೆ. ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ ಎನ್ನುವುದು ವಿಶೇಷ. ಇಂದು ಸಂಜೆ 7.30 ಕ್ಕೆ ಹಾಡು ಆರ್ ಕೆ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಶೋನಲ್ಲಿ ಈ ಬಾರಿ ಯಾರೆಲ್ಲಾ ಇರ್ತಾರೆ? ವೀಕ್ಷಕರ ವೋಟ್ ಹೀಗಿದೆ ನೋಡಿ!