Select Your Language

Notifications

webdunia
webdunia
webdunia
Wednesday, 9 April 2025
webdunia

ಡಿ ಬಾಸ್ ದರ್ಶನ್ ಎರಡು ಚಿತ್ರಗಳಿಗೆ ಜತೆಯಾಗಿ ಕೆಲಸ ಮಾಡಲಿರುವ ಅರ್ಜುನ್ ಜನ್ಯಾ, ವಿ ಹರಿಕೃಷ್ಣ

ದರ್ಶನ್
ಬೆಂಗಳೂರು , ಗುರುವಾರ, 10 ಅಕ್ಟೋಬರ್ 2019 (10:20 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಟ್ಯಾಲೆಂಟೆಡ್ ಸಂಗೀತ ನಿರ್ದೇಶಕರಾದ ವಿ ಹರಿಕೃಷ್ಣ ಮತ್ತು ಅರ್ಜುನ್ ಜನ್ಯಾ ಜತೆ ಸೇರಿದಂತೆ ಮ್ಯಾಜಿಕ್ ಆಗಲೇಬೇಕು.


ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಮತ್ತು ಒಡೆಯ ಸಿನಿಮಾಗಳಿಗೆ ಈ ಇಬ್ಬರೂ ಸಂಗೀತ ಮಾಂತ್ರಿಕರು ಜತೆಯಾಗಿ ಕೆಲಸ ಮಾಡಲಿದ್ದಾರೆ.

ಈ ಎರಡೂ ಸಿನಿಮಾಗಳಿಗೆ ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ ಮತ್ತು ವಿ ಹರಿಕೃಷ್ಣ ಹಿನ್ನಲೆ ಸಂಗೀತ ನೀಡುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ದರ್ಶನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೆಬಲ್ ಸ್ಟಾರ್ ಅಂಬಿ ಮಾಮನ ಮನೆಯಲ್ಲಿ ರಾಕಿಂಗ್ ಬೇಬಿ ಐರಾ ಯಶ್