Select Your Language

Notifications

webdunia
webdunia
webdunia
webdunia

ಅಭಿಮಾನಿಗಳ ಮನಗೆದ್ದ ಡಿ ಬಾಸ್ ದರ್ಶನ್ ಹೊಸ ಲುಕ್

ಅಭಿಮಾನಿಗಳ ಮನಗೆದ್ದ ಡಿ ಬಾಸ್ ದರ್ಶನ್ ಹೊಸ ಲುಕ್
ಬೆಂಗಳೂರು , ಸೋಮವಾರ, 7 ಅಕ್ಟೋಬರ್ 2019 (08:47 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಇನ್ನೇನು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿಯಿವೆ.


ಇದೀಗ ದರ್ಶನ್ ‘ಒಡೆಯ’ ಸಿನಿಮಾ ಲುಕ್ ಬಹಿರಂಗವಾಗಿದೆ. ಡಿ ಬಾಸ್ ದರ್ಶನ್ ಮಗುವನ್ನೆತ್ತಿಕೊಂಡು ಬಿಳಿ ಶರ್ಟ್, ಪಂಚೆ ಹಾಕಿಕೊಂಡ ಒಡೆಯ ಸಿನಿಮಾ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ದರ್ಶನ್ ರ ಈ ಹೊಸ ಅವತಾರ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದುವರೆಗೆ ದರ್ಶನ್ ಹೆಚ್ಚಾಗಿ ಹೊಡೆಬಡಿಯ ಲುಕ್ ಗಳೇ ಹೊರಬರುತ್ತಿದ್ದವು. ಆದರೆ ಇದರಲ್ಲಿರುವ ಸಾತ್ವಿಕ ಲುಕ್ ಅಭಿಮಾನಿಗಳನ್ನು ಸೆಳೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವರತ್ನ ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಹ್ವಾನವಿತ್ತ ಸಂತೋಷ್ ಆನಂದ್ ರಾಮ್