Daily Horoscope

Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ‘ಫ್ಯಾಂಟಮ್’ ಸಿನಿಮಾ ಫಸ್ಟ್ ಲುಕ್ ಸರಣಿ ಇಂದಿನಿಂದ ಶುರು

ಕಿಚ್ಚ ಸುದೀಪ್
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್’ ಸಿನಿಮಾದ ಫಸ್ಟ್ ಲುಕ್ ಇಂದು ಲಾಂಚ್ ಆಗಲಿದೆ.


ವಿಕ್ರಾಂತ್ ರೋಣ ಎಂಬ ಹೆಸರಿನ ಪಾತ್ರ ಮಾಡುತ್ತಿರುವ ಕಿಚ್ಚ ಸುದೀಪ್ ಲುಕ್ ಇಂದು ಬಹಿರಂಗವಾಗಲಿದೆ. ಇದೇ ರೀತಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಒಂದೊಂದೇ ಕಥಾ ಪಾತ್ರವನ್ನೂ ಚಿತ್ರತಂಡ ಇದೇ ರೀತಿ ಸರಣಿ ಪೋಸ್ಟ್ ಗಳ ಮೂಲಕ ಲಾಂಚ್ ಮಾಡಲಿದೆ.

ಸದ್ಯಕ್ಕೆ ಉಳಿದ ಪಾತ್ರವರ್ಗ ಫೈನಲ್ ಆಗಿಲ್ಲ. ಆದರೆ ಎಲ್ಲಾ ಪಾತ್ರಗಳನ್ನೂ ನಾಯಕ ಪಾತ್ರದಂತೇ ಪರಿಚಯಿಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಇಂದು ಬೆಳಿಗ್ಗೆ 10 ಗಂಟೆಗೆ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ಐಸಿಯು ಘಟಕವಾಯ್ತು ನಟ ಶಾರುಖ್ ಖಾನ್ ಕಚೇರಿ