Select Your Language

Notifications

webdunia
webdunia
webdunia
webdunia

ಫ್ಯಾಂಟಮ್ ನಲ್ಲಿ ಕಿಚ್ಚ ಸುದೀಪ್ ಹೊಸ ಲುಕ್ ಹೇಗಿದೆ?

ಫ್ಯಾಂಟಮ್ ನಲ್ಲಿ ಕಿಚ್ಚ ಸುದೀಪ್ ಹೊಸ ಲುಕ್ ಹೇಗಿದೆ?
ಬೆಂಗಳೂರು , ಭಾನುವಾರ, 9 ಆಗಸ್ಟ್ 2020 (22:58 IST)
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಫ್ಯಾಂಟಮ್ ಕೂಡ ಒಂದು ಎಂದು ಹೇಳಲಾಗುತ್ತಿದೆ.


ನಟ ಕಿಚ್ಚ ಸುದೀಪ್ ಅಭಿನಯದ ಹೊಸ ಚಿತ್ರ ಫ್ಯಾಂಟಮ್ ಶೂಟಿಂಗ್ ಶುರುವಾಗಿದ್ದು, ಆರಂಭದಿಂದಲೇ ಸದ್ದುಮಾಡುತ್ತಿದೆ.

ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೊಳಿಸಲು ಸಿನಿತಂಡ ಮುಂದಾಗಿದ್ದು, ಅಭಿಮಾನಿಗಳ ಕಾತುರವನ್ನು ಹೆಚ್ಚಿಸಿದೆ.

ಕಿಚ್ಚ ಸುದೀಪ್ ಅವರ ಹೊಸ ಲುಕ್ ಹೇಗಿರಲಿದೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಲು ಶುರುಮಾಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಟರ್ಕಿಗೆ ಹಾರಿದ ನಟ ಅಮೀರ್ ಖಾನ್