Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ರ ಹೊಸ ಲುಕ್ ನಾಳೆ ಅನಾವರಣ

ಕಿಚ್ಚ ಸುದೀಪ್ ರ ಹೊಸ ಲುಕ್ ನಾಳೆ ಅನಾವರಣ
ಬೆಂಗಳೂರು , ಭಾನುವಾರ, 9 ಆಗಸ್ಟ್ 2020 (11:47 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾ ಬಗ್ಗೆ ವೀಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ. ಆ ಕುತೂಹಲಕ್ಕೆ ನಾಳೆ ಚಿತ್ರತಂಡ ಉತ್ತರ ನೀಡಲಿದೆ.


ನಾಳೆ 10 ಗಂಟೆಗೆ ಫ್ಯಾಂಟಮ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಈ ಸಿನಿಮಾ ಈಗಷ್ಟೇ ಚಿತ್ರೀಕರಣ ಆರಂಭಿಸಿದೆ. ಹೈದರಾಬಾದ್ ನಲ್ಲಿ ನಿರ್ಮಿಸಲಾಗಿರುವ ವಿಶೇಷ ಕಾಡಿನ ಸೆಟ್ ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದಲ್ಲಿ ಕಿಚ್ಚ ‘ವಿಕ್ರಾಂತ್ ರೋಣ’ ನಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಪಾತ್ರದ ಅನಾವರಣ ನಾಳೆ ನಡೆಯಲಿದೆ. ಅನೂಪ್ ಭಂಡಾರಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗ ವೆಂಕಟೇಶ್ ಪ್ರಸಾದ್-ಶಿವರಾಜ್ ಕುಮಾರ್ ಭೇಟಿ