Daily Horoscope

Select Your Language

Notifications

webdunia
webdunia
webdunia
webdunia

ಹೊಸ ಸಿನಿಮಾ ಒಪ್ಪಿಕೊಂಡ ಡಿಂಪಲ್ ಕ್ವೀನ್ ರಚಿತಾ ರಾಮ್

ರಚಿತಾ ರಾಮ್
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯುಸಿ ಹೀರೋಯಿನ್ ಆಗುತ್ತಿದ್ದಾರೆ. ರಚಿತಾ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ಅದರ ಜತೆಗೆ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.


ರಚಿತಾ ಈಗಾಗಲೇ ಏಕ್ ಲವ್ ಯಾ, ಏಪ್ರಿಲ್, ಲಿಲ್ಲಿ, ವೀರಂ ಎನ್ನುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರ ಜತೆಗೆ ಈಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.

ಈ ಸಿನಿಮಾಗೆ ಇನ್ನೂ ಟೈಟಲ್ ಇಟ್ಟಿಲ್ಲ. ಆದರೆ ಇದು ತಮಿಳಿನ ‘ಕೊಲಮಾಮ ಕೋಕಿಲ’ ಎನ್ನುವ ಸಿನಿಮಾದ ರಿಮೇಕ್ ಎನ್ನುವುದು ಗೊತ್ತಾಗಿದೆ. ತಮಿಳಿನಲ್ಲಿ ನಯನತಾರಾ ಮಾಡಿದ್ದ ಪಾತ್ರವನ್ನು ರಚಿತಾ ಮಾಡಲಿದ್ದಾರೆ.  ಮಯೂರ್ ರಾಘವೇಂದ್ರ ಈ ಸಿನಿಮಾದ ನಿರ್ದೇಶಕರು. ಅಕ್ಟೋಬರ್ ವೇಳೆಗೆ ಚಿತ್ರ ಸೆಟ್ಟೇರುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ ಈ ಚಿತ್ರವನ್ನು ನೋಡಲು ಕಾತುರಳಾದ ನಟಿ ಅನುಷ್ಕಾ ಶೆಟ್ಟಿ