Select Your Language

Notifications

webdunia
webdunia
webdunia
webdunia

ಪ್ರಭಾಸ್ ಈ ಚಿತ್ರವನ್ನು ನೋಡಲು ಕಾತುರರಾದ ನಟಿ ಅನುಷ್ಕಾ ಶೆಟ್ಟಿ

ಪ್ರಭಾಸ್ ಈ ಚಿತ್ರವನ್ನು ನೋಡಲು ಕಾತುರರಾದ ನಟಿ ಅನುಷ್ಕಾ ಶೆಟ್ಟಿ
ಹೈದರಾಬಾದ್ , ಶುಕ್ರವಾರ, 7 ಆಗಸ್ಟ್ 2020 (11:34 IST)
ಹೈದರಾಬಾದ್ : ತೆಲುಗು ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರ ಆಪ್ತ ಗೆಳೆಯ ಪ್ರಭಾಸ್ ಅವರ ಈ ಚಿತ್ರವನ್ನು ನೋಡಲು ಕಾತುರಾಗಿದ್ದಾರಂತೆ.

ನಟ ಪ್ರಭಾಸ್ ಹಾಗೂ ನಟಿ ಅನುಷ್ಕಾ ಆಗಾಗ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ನಟಿ ಅನುಷ್ಕಾ ನಟ ಪ್ರಭಾಸ್ ಅವರ ‘ರಾಧೆ-ಶ್ಯಾಮ್’ ಸಿನಿಮಾ ನೋಡಲು ಕಾತುರರಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ನಟ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಹಾಗೇ, ನಟ  ಪ್ರಭಾಸ್, ನಟಿ ಪೂಜಾ ಹೆಗ್ಡೆ, ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಶುಭಾಶಯ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕವಿತಾ ಗೌಡ ಜತೆ ಡೇಟಿಂಗ್ ಬಗ್ಗೆ ಚಂದನ್ ಕುಮಾರ್ ಹೇಳಿದ್ದೇನು?