Select Your Language

Notifications

webdunia
webdunia
webdunia
webdunia

ರಾಧಿಕಾ ಪಂಡಿತ್ ಗೆ ‘ಸುಂದರಿ’ ಎಂದ ರಮ್ಯಾ: ನೆಟ್ಟಿಗರು ಏನಂದ್ರು ಗೊತ್ತಾ?

ರಾಧಿಕಾ ಪಂಡಿತ್
ಬೆಂಗಳೂರು: ನಟಿ ರಮ್ಯಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಫೋಟೋವೊಂದಕ್ಕೆ ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ.


ರಾಧಿಕಾ ತಮ್ಮ ಇನ್ ಸ್ಟಾ ಪುಟದಲ್ಲಿ ತಮ್ಮ ಫೋಟೋ ಪ್ರಕಟಿಸಿ ‘ನಾವು ನಾವಾಗಿರೋಣ’ ಎಂದು ಬರೆದುಕೊಂಡಿದ್ದರು. ಈ ಫೋಟೋಗೆ ಕಾಮೆಂಟ್ ಮಾಡಿರುವ ರಮ್ಯಾ ‘ಸುಂದರಿ’ ಎಂದು ಹಾರ್ಟ್ ಇಮೋಜಿ ಬರೆದುಕೊಂಡಿದ್ದಾರೆ.

ರಮ್ಯಾ ಕಾಮೆಂಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ನೀವೂ ಏನು ಕಮ್ಮಿಯಿಲ್ಲ ಬಿಡಿ ಎಂದಿದ್ದಾರೆ. ಮತ್ತೆ ಕೆಲವರು ನೀವು ಎವರ್ ಗ್ರೀನ್ ಸುಂದ್ರಿ ಎಂದರೆ ಇನ್ನೂ ಕೆಲವರು ನೀವು ಕಾಮೆಂಟ್ ಮಾಡಿರೋದು ವಿಶೇಷ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮ್ ಚರಣ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯ್ತು ಫಿಲಂಫೇರ್ ನ ಈ ಪೋಸ್ಟ್