Select Your Language

Notifications

webdunia
webdunia
webdunia
webdunia

ನವಂಬರ್ 12 ರಿಂದ ತೆಲುಗಿನಲ್ಲಿ ಕೋಟಿಗೊಬ್ಬ 3

ನವಂಬರ್ 12 ರಿಂದ ತೆಲುಗಿನಲ್ಲಿ ಕೋಟಿಗೊಬ್ಬ 3
ಬೆಂಗಳೂರು , ಶನಿವಾರ, 23 ಅಕ್ಟೋಬರ್ 2021 (08:53 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ತೆಲುಗಿನಲ್ಲಿ ‘ಕೋಟಿಕೊಕ್ಕಡು’ ಟೈಟಲ್ ನಲ್ಲಿ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುತ್ತದೆ.


ಈ ಸಿನಿಮಾದ ತೆಲುಗು ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಇದೀಗ ಚಿತ್ರತಂಡ ತೆಲುಗಿನಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದೆ. ನವಂಬರ್ 12 ರಿಂದ ತೆಲುಗಿನಲ್ಲಿ ಕೋಟಿಕೊಕ್ಕಡು ಸಿನಿಮಾ ತೆರೆ ಕಾಣಲಿದೆ.

ಕನ್ನಡದಲ್ಲಿ ಕಳೆದ ವಾರ ಬಿಡುಗಡೆಯಾಗಿದ್ದ ಸಿನಿಮಾ ಉತ್ತಮ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಕಿಚ್ಚ ಸುದೀಪ್ ಗೆ ತೆಲುಗಿನಲ್ಲೂ ಅಭಿಮಾನಿಗಳಿರುವುದರಿಂದ ಇಲ್ಲಿಯೂ ಸಿನಿಮಾ ಉತ್ತಮ ಪ್ರದರ್ಶನ ಕಾಣಬಹುದು ಎಂಬ ವಿಶ್ವಾಸ ಚಿತ್ರತಂಡದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾದಲ್ಲಿ ನಡುರಸ್ತೆಯಲ್ಲೇ ರಾಕಿ ಭಾಯ್ ಯಶ್ ಅಡ್ಡಗಟ್ಟಿದ ಅಭಿಮಾನಿಗಳು