Select Your Language

Notifications

webdunia
webdunia
webdunia
webdunia

ಕೋಟಿಗೊಬ್ಬ 3 ಸಿನಿಮಾ ಬಗ್ಗೆ ದರ್ಶನ್-ಸುದೀಪ್ ಫ್ಯಾನ್ಸ್ ಕಿತ್ತಾಟ

ಕೋಟಿಗೊಬ್ಬ 3 ಸಿನಿಮಾ ಬಗ್ಗೆ ದರ್ಶನ್-ಸುದೀಪ್ ಫ್ಯಾನ್ಸ್ ಕಿತ್ತಾಟ
ಬೆಂಗಳೂರು , ಶನಿವಾರ, 16 ಅಕ್ಟೋಬರ್ 2021 (10:07 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವಿನ ಕಿತ್ತಾಟ ಹೊಸದೇನಲ್ಲ. ಇಬ್ಬರು ಸ್ಟಾರ್ ಗಳ ಫ್ಯಾನ್ಸ್ ಅವಕಾಶ ಸಿಕ್ಕಾಗಲೆಲ್ಲಾ ಒಬ್ಬರನ್ನೊಬ್ಬರ ಕಾಲೆಳೆಯುತ್ತಲೇ ಇರುತ್ತಾರೆ.


ಈಗ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಹೊರಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೆಲವು ಅಭಿಮಾನಿಗಳು ಬೇಕೆಂದೇ ಸುದೀಪ್ ಬಗ್ಗೆ, ಕೋಟಿಗೊಬ್ಬ 3 ಸಿನಿಮಾ ಪ್ರದರ್ಶನವಾಗುವ ಥಿಯೇಟರ್ ನಲ್ಲಿ ಜನವೇ ಇಲ್ಲವೆಂದು ಕುಹುಕವಾಡಿದ್ದಾರೆ.

ಇದಕ್ಕೆ ಸುದೀಪ್ ಅಭಿಮಾನಿಗಳೂ ತಿರುಗೇಟು ನೀಡಿದ್ದು, ಯಾವುದೇ ಸಿನಿಮಾದ ರಿವ್ಯೂ ವಿಡಿಯೋ ಬಳಸಿ ಕೋಟಿಗೊಬ್ಬ 3 ಸಿನಿಮಾ ರಿವ್ಯೂ ಅಂತ ತಪ್ಪು ಹಾದಿಗೆಳೆಯಬೇಡಿ ಎಂದು ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ದರ್ಶನ್ ಜೊತೆ ಡ್ಯುಯೆಟ್ ಹಾಡಲು ಸಿದ್ಧರಾದ ರಚಿತಾ ರಾಮ್