Select Your Language

Notifications

webdunia
webdunia
webdunia
webdunia

ಗೋವಾದಲ್ಲಿ ನಡುರಸ್ತೆಯಲ್ಲೇ ರಾಕಿ ಭಾಯ್ ಯಶ್ ಅಡ್ಡಗಟ್ಟಿದ ಅಭಿಮಾನಿಗಳು

ಗೋವಾದಲ್ಲಿ ನಡುರಸ್ತೆಯಲ್ಲೇ ರಾಕಿ ಭಾಯ್ ಯಶ್ ಅಡ್ಡಗಟ್ಟಿದ ಅಭಿಮಾನಿಗಳು
ಪಣಜಿ , ಶುಕ್ರವಾರ, 22 ಅಕ್ಟೋಬರ್ 2021 (17:25 IST)
ಪಣಜಿ: ಗೋವಾಗೆ ತೆರಳಿರುವ ರಾಕಿಂಗ್ ಸ್ಟಾರ್ ಯಶ್ ಗೆ ಅಲ್ಲಿ ಅಭಿಮಾನಿಗಳು ಸೆಲ್ಫೀಗಾಗಿ ಮುಗಿಬಿದ್ದ ಘಟನೆ ನಡೆದಿದೆ.
Photo Courtesy: Twitter


ರಾಧಿಕಾ ಪಂಡಿತ್ ಅಜ್ಜಿ ಮನೆ ಗೋವಾದಲ್ಲಿದೆ. ಹೀಗಾಗಿ ಆಗಾಗ ಯಶ್ ಕುಟುಂಬ ಸಮೇತ ಇಲ್ಲಿಗೆ ಭೇಟಿ ಕೊಡುತ್ತಾರೆ. ಕೆಜಿಎಫ್ ಸಿನಿಮಾ ಬಂದ ಮೇಲೆ ಯಶ್ ಗೆ ಎಲ್ಲಿ ಹೋದರೂ ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ.

ಹೀಗೆಯೇ ಈಗ ಗೋವಾ ಪ್ರವಾಸದಲ್ಲಿರುವ ಯಶ್ ನೋಡಿ ನಡುರಸ್ತೆಯಲ್ಲೇ ಅವರ ಕಾರು ಅಡ್ಡಗಟ್ಟಿದ ಅಭಿಮಾನಿಗಳು ಸೆಲ್ಫೀಗಾಗಿ ಮುಗಿಬಿದ್ದಿದ್ದಾರೆ. ಇನ್ನು, ಯಶ್ ಕೂಡಾ ಅಭಿಮಾನಿಗಳಿಗೆ ನಿರಾಸೆ ಮಾಡದೇ ಸೆಲ್ಫೀಗೆ ಪೋಸ್ ಕೊಟ್ಟು ಅಲ್ಲಿಂದ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಯನ್ ರಾಜ್ ಸರ್ಜಾ ಭರ್ಜರಿ ಬರ್ತ್ ಡೇ ಪಾರ್ಟಿ