Select Your Language

Notifications

webdunia
webdunia
webdunia
webdunia

‘ಸಲಗ’ ವೀಕ್ಷಿಸಲಿರುವ ಶಿವರಾಜ್ ಕುಮಾರ್

‘ಸಲಗ’ ವೀಕ್ಷಿಸಲಿರುವ ಶಿವರಾಜ್ ಕುಮಾರ್
ಬೆಂಗಳೂರು , ಶುಕ್ರವಾರ, 22 ಅಕ್ಟೋಬರ್ 2021 (10:25 IST)
ಬೆಂಗಳೂರು: ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ‘ಸಲಗ’ ಸಿನಿಮಾಗೆ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಲ ಸಿಕ್ಕಿದೆ.


ಇಂದು ಮಧ್ಯಾಹ್ನ 1 ಗಂಟೆಗೆ ಒರಿಯಾನ್ ಮಾಲ್ ನಲ್ಲಿ ಸಲಗ ಸಿನಿಮಾವನ್ನು ಶಿವಣ್ಣ ಚಿತ್ರತಂಡದೊಂದಿಗೆ ವೀಕ್ಷಿಸಲಿದ್ದಾರೆ. ಈ ಮೂಲಕ ಸಿನಿಮಾ ತಂಡಕ್ಕೆ ಪ್ರೋತ್ಸಾಹ ಕೊಡಲಿದ್ದಾರೆ.

ಇದಕ್ಕೂ ಮೊದಲು ಸಲಗ ಪ್ರಿ ರಿಲೀಸ್ ಈವೆಂಟ್ ಗೂ ಬಂದಿದ್ದ ಶಿವಣ್ಣ ಚಿತ್ರತಂಡಕ್ಕೆ ಶುಭ ಕೋರಿದ್ದರು. ಸಲಗ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಜೊತೆ ಸ್ನೇಹ ಸಂಬಂಧ ಹೊಂದಿರುವ ಶಿವಣ್ಣ ಸಿನಿಮಾ ವೀಕ್ಷಿಸಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಯನ್ ರಾಜ್ ಸರ್ಜಾ ಬರ್ತ್ ಡೇ ಸಂಭ್ರಮದಲ್ಲಿ ಚಿರು ಕುಟುಂಬ