Select Your Language

Notifications

webdunia
webdunia
webdunia
webdunia

ವಿಕ್ರಾಂತ್ ರೋಣ ಪಾತ್ರದಲ್ಲಿ ಯಂಗ್ ಆಗಿ ಕಾಣಿಸುತ್ತಿರುವ ಕಿಚ್ಚ ಸುದೀಪ್

ಕಿಚ್ಚ ಸುದೀಪ್
ಬೆಂಗಳೂರು: ಬಾದ್ ಶಹಾ ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾದ ಫಸ್ಟ್ ಲುಕ್ ಇದೀಗ ತಾನೇ ಬಿಡುಗಡೆಯಾಗಿದ್ದು, ಸುದೀಪ್ ವಿಕ್ರಾಂತ್ ರೋಣನ ಅವತಾರ ಗಮನ ಸೆಳೆಯುತ್ತಿದೆ.


ಕೈಯಲ್ಲಿ ಗನ್ ಹಿಡಿದುಕೊಂಡು ಪತ್ತೆದಾರಿಯ ಅವತಾರದಲ್ಲಿ ಕಿಚ್ಚ ಸುದೀಪ್ ಅವತಾರ ಗಮನ ಸೆಳೆಯುವಂತಿದೆ. ವಿಶೇಷವೆಂದರೆ ಸುದೀಪ್ ಕೊಂಚ ಯಂಗ್ ಆಗಿ ಕಾಣಿಸುತ್ತಿದ್ದು, ಮಹಿಳೆಯರ ಮನಸ್ಸು ಕದಿಯುವುದು ಗ್ಯಾರಂಟಿ.

ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಸಿನಿಮಾದ ಒಂದೊಂದೇ ಪಾತ್ರದ ಫಸ್ಟ್ ಲುಕ್ ನ್ನು ಇದೇ ರೀತಿ ವಿಶಿಷ್ಟವಾಗಿ ಬಹಿರಂಗಪಡಿಸಲು ಚಿತ್ರತಂಡ ಯೋಜನೆ ರೂಪಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಆಸ್ಪತ್ರೆಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ ನಟಿ ಜ್ಯೋತಿಕಾ