Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಈಗ ಮಿಲಿಯನೇರ್!

ಕಿಚ್ಚ ಸುದೀಪ್
ಬೆಂಗಳೂರು: ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ಕಿಚ್ಚ ಸುದೀಪ್ ಈಗ ಮಿಲಿಯನೇರ್. ಅದರಲ್ಲೇನಿದೆ? ಅವರು ಅಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಕಾಸು ಮಾಡಿಕೊಂಡಿರಬಹುದು ಎಂದು ನೀವು ಅಂದುಕೊಂಡರೆ ತಪ್ಪು.

 
ಇದೀಗ ಅವರು ಮಿಲಿಯನೇರ್ ಎನಿಸಿಕೊಂಡಿರವುದು ಟ್ವಿಟರ್ ನಲ್ಲಿ. ಟ್ವಿಟರ್ ನಲ್ಲಿ ಸಕ್ರಿಯರಾಗಿರುವ ಕಿಚ್ಚ ಸುದೀಪ್ ಈಗ 10 ಲಕ್ಷ ಹಿಂಬಾಲಕರನ್ನು ಸಂಪಾದಿಸಿದ್ದಾರೆ.

ಸ್ಯಾಂಡಲ್ ವುಡ್ ನ ಅನೇಕ ನಟ, ನಟಿಯರು ಟ್ವಿಟರ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದಾರೆ. ಆದರೆ ಕಿಚ್ಚನಷ್ಟು ಯಾರಿಗೂ ಫಾಲೋವರ್ಸ್ ಇಲ್ಲ. ಹಾಗಾಗಿ ಇದು ಕನ್ನಡ ನಟರ ಪೈಕಿ ದಾಖಲೆಯೇ ಸರಿ. ಸುದೀಪ್ ನಂತರದ ಸ್ಥಾನದ ಮೋಹಕ ತಾರೆ,  ಮಾಜಿ ಸಂಸದೆ ರಮ್ಯಾ ಅವರಿಗೆ.

ಇದನ್ನೂ ಓದಿ.. ಮತ್ತೆ ವಿರಾಟ್ ಕೊಹ್ಲಿಯ ಜಲಕ್ರೀಡೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಯಿಂದ ಇಲಿಯಾನಾ ಜೊತೆ ಅಶ್ಲೀಲ ವರ್ತನೆ..