Select Your Language

Notifications

webdunia
webdunia
webdunia
webdunia

ಖ್ಯಾತ ಹಿನ್ನಲೆ ಗಾಯಕ ಎಲ್ ಎನ್ ಶಾಸ್ತ್ರಿಗೆ ಕ್ಯಾನ್ಸರ್

ಖ್ಯಾತ ಹಿನ್ನಲೆ ಗಾಯಕ ಎಲ್ ಎನ್  ಶಾಸ್ತ್ರಿಗೆ ಕ್ಯಾನ್ಸರ್
ಬೆಂಗಳೂರು , ಶನಿವಾರ, 19 ಆಗಸ್ಟ್ 2017 (08:18 IST)
ಬೆಂಗಳೂರು: ಲಾಲಿ ಸುವ್ವಾಲಿ ಹಾಡೆಲ್ಲಾ ಲಾಲಿ.. ಎಂಬ ಜೋಡಿ ಹಕ್ಕಿ ಸಿನಿಮಾದ ಹಾಡನ್ನು ಮೆಚ್ಚದವರು ಯಾರು? ಆದರೆ ಆ ಹಾಡು ಹಾಡಿದ ಕಂಠದ ಒಡೆಯ ಎಲ್ ಎನ್ ಶಾಸ್ತ್ರಿ ಇದೀಗ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.


ಕರುಳಿನ ಕ್ಯಾನ್ಸರ್ ಗೆ ತುತ್ತಾಗಿರುವ ಎಲ್ ಎನ್ ಶಾಸ್ತ್ರಿ ಹಾಸಿಗೆ ಹಿಡಿದಿದ್ದಾರೆ. ಗುರುತೇ ಸಿಗದಷ್ಟು ಕೃಶರಾಗಿದ್ದಾರೆ. ಚಿತ್ರ ಸಂಗೀತದಲ್ಲಿ ತಮ್ಮದೇ ಆದ ಶೈಲಿಯಿಂದ ಕೇಳುಗರಿಗೆ ಮೋಡಿ ಮಾಡಿದ್ದ ಗಾಯಕ ಇಂದು ಅನಾರೋಗ್ಯದಿಂದಾಗಿ ಆರ್ಥಿಕವಾಗಿ ಕಂಗಾಲಾಗಿದ್ದಾರೆ.

ಸದ್ಯ ಅವರಿಗೆ ನೆರವು ನೀಡುವ ಕೈ ಬೇಕಾಗಿದೆ. ಪತ್ನಿ ಸುಮಾ ಶಾಸ್ತ್ರಿ ಕಂಗಾಲಾಗಿ ಕೂತಿದ್ದಾರೆ. ಅವರ ಬಗ್ಗೆ ಚಿತ್ರರಂಗದ ‘ದೊಡ್ಡವರು’ ಕಾಳಜಿ ತೋರಬೇಕಿ, ಸಮಸ್ಯೆಗೆ ಸ್ಪಂದಿಸಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಪರ ಸಿನಿಮಾ ಮಾಡಿದ್ದಕ್ಕೆ ಜಮ್ಮುವಿನಲ್ಲಿ ಗಲಾಟೆ ಮಾಡಿದ್ದರು: ಶಿವಣ್ಣ ಬಿಚ್ಚಿಟ್ಟ ಕಟು ಸತ್ಯ