Select Your Language

Notifications

webdunia
webdunia
webdunia
webdunia

ಕಿಡ್ನಿ ವೈಫಲ್ಯಕ್ಕೊಳಗಾದ ಅಭಿಮಾನಿ ಬಾಳಿಗೆ ಬೆಳಕಾದ ಕಿಚ್ಚ ಸುದೀಪ್

ಕಿಡ್ನಿ ವೈಫಲ್ಯಕ್ಕೊಳಗಾದ ಅಭಿಮಾನಿ ಬಾಳಿಗೆ ಬೆಳಕಾದ ಕಿಚ್ಚ ಸುದೀಪ್
ಬೆಂಗಳೂರು , ಬುಧವಾರ, 24 ಜೂನ್ 2020 (09:26 IST)
ಬೆಂಗಳೂರು: ಕಿಚ್ಚ ಸುದೀಪ್ ಮೊನ್ನೆಯಷ್ಟೇ ಬಡ ಹುಡುಗಿಯೊಬ್ಬಳ ಶಿಕ್ಷಣಕ್ಕೆ ನೆರವಾಗಿ ಸುದ್ದಿಯಾಗಿದ್ದರು. ಇದೀಗ ಕಿಡ್ನಿ ವೈಫಲ್ಯಕ್ಕೊಳಗಾದ ಅಭಿಮಾನಿಗೆ ನೆರವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


26 ವರ್ಷದ ಯುವಕನೊಬ್ಬ ಎರಡೂ ಕಿಡ್ನಿ ವೈಫಲ್ಯಕ್ಕೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ. ಈತಹ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಲು ಕಿಚ್ಚ ಮುಂದಾಗಿದ್ದಾರೆ. ತಮ್ಮ ಅಭಿಮಾನಿ ಬಳಗದ ಮೂಲಕ ಅಭಿಮಾನಿಯ ಸಹಾಯಕ್ಕೆ ಕಿಚ್ಚ ಧಾವಿಸಿದ್ದಾರೆ. ಕಿಚ್ಚನ ಈ ಹೃದಯವಂತಿಕೆ ನೋಡಿ ಅಭಿಮಾನಿಗಳು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೂ ಮನೆಯಲ್ಲಿ ಅಕ್ಕ ತಂಗೀರು ಇಲ್ವಾ? ಕಿರುತೆರೆ ನಟಿ ನೇಹಾ ಗೌಡ ಆಕ್ರೋಶ