Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿಗೆ ಹೀರೋಯಿನ್ ಆಗುವ ಅವಕಾಶ!

ರಿಷಬ್ ಶೆಟ್ಟಿಗೆ ಹೀರೋಯಿನ್ ಆಗುವ ಅವಕಾಶ!
ಬೆಂಗಳೂರು , ಬುಧವಾರ, 24 ಜೂನ್ 2020 (09:08 IST)
ಬೆಂಗಳೂರು: ರಿಷಬ್ ಶೆಟ್ಟಿ ಹೊಸದಾಗಿ ಒಪ್ಪಿಕೊಂಡಿರುವ ಸಿನಿಮಾ ‘ಹರಿಕಥೆ ಅಲ್ಲ ಗಿರಿಕಥೆ’. ಈ ಸಿನಿಮಾಗೆ ಈಗ ಹೀರೋಯಿನ್ ಗಾಗಿ ಹುಡುಕಾಟ ನಡೆದಿದೆ.


ರಿಷಭ್ ಗೆ ನಾಯಕಿಯಾಗಿ ಹೊಸ ಮುಖಕ್ಕೆ ಅವಕಾಶ ನೀಡಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಆಡಿಷನ್ ನಡೆಸಲು ತೀರ್ಮಾನಿಸಿದೆ.

ನಿಮ್ಮ ವಯಸ್ಸು 18 ರಿಂದ 28 ವರ್ಷದೊಳಗಿನ ಆಸಕ್ತ, ಪ್ರತಿಭಾವಂತ ಯುವತಿಯರು ಒಂದು ನಿಮಿಷದ ವಿಡಿಯೋ ಮಾಡಿ ಎಂಬ ಮೇಲ್ ಐಡಿಗೆ ರವಾನಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಸುಶಾಂತ್ ಸಿಂಗ್ ರಜಪೂತ್ ಮೆಚ್ಚಿನ ನಾಯಿ ಬಗ್ಗೆ ಹೀಗೊಂದು ರೂಮರ್!