Select Your Language

Notifications

webdunia
webdunia
webdunia
webdunia

ಸ್ಯಾಟ್ ಲೈಟ್ ಹಕ್ಕು ಖರೀದಿಯಲ್ಲಿ ವಿಕ್ರಾಂತ್ ರೋಣ ದಾಖಲೆ

ಸ್ಯಾಟ್ ಲೈಟ್ ಹಕ್ಕು ಖರೀದಿಯಲ್ಲಿ ವಿಕ್ರಾಂತ್ ರೋಣ ದಾಖಲೆ
ಬೆಂಗಳೂರು , ಸೋಮವಾರ, 3 ಜನವರಿ 2022 (09:10 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಸ್ಯಾಟ್ ಲೈಟ್ ಹಕ್ಕು ಜೀ ಕನ್ನಡ ಪಾಲಾಗಿದೆ ಎಂದು ಎಲ್ಲರಿಗೂ ಗೊತ್ತು.

ಈ ಸಿನಿಮಾ ಈಗ ಸ್ಯಾಟ್ ಲೈಟ್ ಹಕ್ಕು ಮಾರಾಟ ಪ್ರಕ್ರಿಯೆಯಲ್ಲಿ ಹೊಸ ದಾಖಲೆಯನ್ನೇ ಮಾಡಿದೆ. ಬರೋಬ್ಬರಿ 24 ಕೋಟಿ ರೂ. ಗೆ ಜೀ ವಾಹಿನಿ ವಿಕ್ರಾಂತ್ ರೋಣ ಹಕ್ಕು ಪಡೆದುಕೊಂಡಿದೆ.

ಫೆಬ್ರವರಿ 24 ರಂದು ಈ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಒಂದು ವೇಳೆ ಕೊರೋನಾ ಹೆಚ್ಚಾಗಿ ಥಿಯೇಟರ್ ಮೇಲೆ ನಿರ್ಬಂಧ ವಿಧಿಸಿದರೆ ಬಿಡುಗಡೆ ದಿನಾಂಕದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಮಗುವಿನ ಆಗಮನದ ಸುದ್ದಿ ಹಂಚಿಕೊಂಡ ಕಾಜಲ್ ಅಗರ್ವಾಲ್ ಪತಿ