Select Your Language

Notifications

webdunia
webdunia
webdunia
webdunia

ವಿಜಯ್ ವರ್ಸಸ್ ರಾಕಿ ಭಾಯಿ ಯಶ್! ಗೆಲ್ಲೋರು ಯಾರು?

ವಿಜಯ್ ವರ್ಸಸ್ ರಾಕಿ ಭಾಯಿ ಯಶ್! ಗೆಲ್ಲೋರು ಯಾರು?
ಬೆಂಗಳೂರು , ಭಾನುವಾರ, 2 ಜನವರಿ 2022 (10:03 IST)
ಬೆಂಗಳೂರು: 2022 ಹಲವು ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗಲಿರುವ ವರ್ಷ. ಅದರಲ್ಲೂ ಏಪ್ರಿಲ್ ತಿಂಗಳಲ್ಲಿ ಎರಡು ದೊಡ್ಡ ಸಿನಿಮಾಗಳು ರಿಲೀಸ್ ಗೆ ಕಾಯುತ್ತಿವೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಏಪ್ರಿಲ್ 14 ಕ್ಕೆ ಬಿಡುಗಡೆಯಾಗುತ್ತಿದ್ದರೆ ಇದೇ ತಿಂಗಳು ಇಳಯದಳಪತಿ ವಿಜಯ್ ಅಭಿನಯದ ಬೀಸ್ಟ್ ಕೂಡಾ ಬಿಡುಗಡೆಯಾಗಲಿದೆ. ಹೀಗಾಗಿ ಇದೀಗ ಇಬ್ಬರ ಅಭಿಮಾನಿಗಳು ಬೀಸ್ಟ್ ವರ್ಸಸ್ ಕೆಜಿಎಫ್ 2 ಎಂಬ ಅಭಿಯಾನವನ್ನೇ ಶುರು ಮಾಡಿಕೊಂಡಿದ್ದಾರೆ.

ಈ ಎರಡು ಮಹತ್ವಾಕಾಂಕ್ಷಿ ಸಿನಿಮಾಗಳಲ್ಲಿ ಗೆಲ್ಲುವ ಸಿನಿಮಾ ಯಾವುದು ಎಂಬ ಬಗ್ಗೆ ಅಭಿಮಾನಿಗಳಲ್ಲಿ ವಾರ್ ಶುರುವಾಗಿದೆ. ಎರಡೂ ಕೂಡಾ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಇಬ್ಬರ ನಡುವೆ ಗೆಲ್ಲುವವರು ಯಾರು ಎಂದು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಸಿನಿಮಾ ನೋಡಿ ಎನ್ನುವ ಸ್ಟಾರ್ ಗಳೇ ಹೀಗೆ ಮಾಡೋದು ಸರೀನಾ?