Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಗೆ ‘ಕಮಲಿ’ ಬರೋದು ಪಕ್ಕಾ?

ಬಿಗ್ ಬಾಸ್ ಗೆ ‘ಕಮಲಿ’ ಬರೋದು ಪಕ್ಕಾ?
ಬೆಂಗಳೂರು , ಸೋಮವಾರ, 19 ಸೆಪ್ಟಂಬರ್ 2022 (08:10 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರವಾಹಿ ಸದ್ಯದಲ್ಲೇ ಕತೆ ಮುಗಿಸಲಿದೆ. ಈಗಾಗಲೇ ಕೊನೆಯ ದಿನದ ಚಿತ್ರೀಕರಣವೂ ಮುಗಿದಿದೆ.

ಇದರ ಬೆನ್ನಲ್ಲೇ ಕಮಲಿ ಪಾತ್ರ ಮಾಡುತ್ತಿರುವ ನಟಿ ಅಮೂಲ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ 9 ನೇ ಸೀಸನ್ ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಕಮಲಿ ಧಾರವಾಹಿ ಮೂಲಕ ಅಮೂಲ್ಯ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹೀಗಾಗಿ ಈ ಜನಪ್ರಿಯತೆಯ ಕಾರಣಕ್ಕೆ ಅವರನ್ನು ಬಿಗ್ ಬಾಸ್ ಗೆ ಆಯ್ಕೆ ಮಾಡಲಾಗುತ್ತಿದೆ ಎಂಬ ಸುದ್ದಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೆಬಲ್ ಸ್ಟಾರ್ ಅಂಬರೀಶ್ ಮೆಚ್ಚಿನ ನಾಯಿ ಬುಲ್ ಬುಲ್ ನಿಧನ