Select Your Language

Notifications

webdunia
webdunia
webdunia
webdunia

ಕಾಮಿಡಿ ಕಿಲಾಡಿಗಳು ಹೊಸ ಸೀಸನ್ ಇಂದಿನಿಂದ ಶುರು

webdunia
ಬೆಂಗಳೂರು , ಶನಿವಾರ, 17 ಸೆಪ್ಟಂಬರ್ 2022 (10:50 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಹೊಸ ಸೀಸನ್ ಇಂದಿನಿಂದ ಶುರುವಾಗುತ್ತಿದೆ.

ಕಾಮಿಡಿ ಕಿಲಾಡಿಗಳು ನಾಲ್ಕನೇ ಸೀಸನ್ ಇಂದು ರಾತ್ರಿ 9 ಗಂಟೆಯಿಂದ ಆರಂಭವಾಗಲಿದೆ. ಪ್ರತೀ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಗೆಯ ಕಚಗುಳಿಯಿಡಲು ಸ್ಪರ್ಧಿಗಳು ಬರಲಿದ್ದಾರೆ.

ಈ ಬಾರಿಯೂ ರಾಜ್ಯದ ವಿವಿಧೆಡೆ ಅಡಿಷನ್ ನಡೆಸಿ ಪ್ರತಿಭಾವಂತರನ್ನು ಆಯ್ಕೆ ಮಾಡಲಾಗಿದೆ. ತೀರ್ಪುರರಾಗಿ ಮೊದಲಿನಂತೆ ನವರಸನಾಯಕ ಜಗ್ಗೇಶ್, ಯೋಗರಾಜ್ ಭಟ್ ಮತ್ತು ರಕ್ಷಿತಾ ಇರಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಜ ಟೀಸರ್ ಲಾಂಚ್ ಗೆ ಬರಲಿರುವ ತೆಲುಗು ಸ್ಟಾರ್ ನಟ