Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ ಶೋಗೆ ಯಾರೆಲ್ಲಾ ಹೋಗಬಹುದು?

ಬಿಗ್ ಬಾಸ್ ಕನ್ನಡ ಶೋಗೆ ಯಾರೆಲ್ಲಾ ಹೋಗಬಹುದು?
ಬೆಂಗಳೂರು , ಗುರುವಾರ, 15 ಸೆಪ್ಟಂಬರ್ 2022 (08:40 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 9 ನೇ ಸೀಸನ್ ಇನ್ನೇನು ಶುರುವಾಗುತ್ತಿದೆ. ಈಗಾಗಲೇ ಈ ಬಾರಿ ಶೋಗೆ ಯಾರೆಲ್ಲಾ ಹೋಗಬಹುದು ಎಂಬ ಚರ್ಚೆ ಶುರುವಾಗಿದೆ.

ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರು ಕಾಫಿ ನಾಡು ಚಂದ್ರು. ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಹವಾ ಸೃಷ್ಟಿಸಿರುವವ ಚಂದ್ರು ಈ ಶೋನಲ್ಲಿ ಇರಲೇಬೇಕು ಎಂದು ನೆಟ್ಟಿಗರು ಬೇಡಿಕೆಯಿಟ್ಟಿದ್ದಾರೆ. ಹೀಗಾಗಿ ಈ ಬಾರಿ ಅವರು ಬಿಗ್ ಬಾಸ್ ಪ್ರವೇಶಿಸುವುದು ಬಹುತೇಕ ಖಚಿತವೆನ್ನಲಾಗಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಲ್ಕು ಧಾರವಾಹಿಗಳು ಬಿಗ್ ಬಾಸ್ ಶೋಗಾಗಿ ಪ್ರಸಾರ ನಿಲ್ಲುತ್ತಿವೆ. ಈ ಧಾರವಾಹಿಗಳ ಪೈಕಿ ಪಾಪ್ಯುಲರ್ ಆಗಿರುವ ಮಂಗಳ ಗೌರಿ ಮದುವೆ ಧಾರವಾಹಿ ನಾಯಕಿ ಕಾವ್ಯ ಶ್ರೀ, ನನ್ನರಸಿ ರಾಧೆ ಖ್ಯಾತಿಯ ಅಭಿನವ್, ಆಲ್ ಓಕೆ, ಸುನಿಲ್ ರಾವ್, ನಮ್ರತಾ ಗೌಡ ಮುಂತಾದ ಹೆಸರುಗಳು ಚಾಲ್ತಿಯಲ್ಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆಗೆ ಬಂದಿದೆ ಶ್ರೀವಲ್ಲಿ ಸೀರೆ!