Select Your Language

Notifications

webdunia
webdunia
webdunia
webdunia

ತಮ್ಮ ಇಬ್ಬರು ಮಡದಿಯರ ಜೊತೆ ಫೋಟೊಗೆ ಫೋಸ್ ಕೊಟ್ಟ ಕಾಜಲ್ ಅಗರ್ವಾಲ್ ಪತಿ!

ತಮ್ಮ ಇಬ್ಬರು ಮಡದಿಯರ ಜೊತೆ ಫೋಟೊಗೆ ಫೋಸ್ ಕೊಟ್ಟ ಕಾಜಲ್ ಅಗರ್ವಾಲ್ ಪತಿ!
ಹೈದರಾಬಾದ್ , ಸೋಮವಾರ, 15 ಫೆಬ್ರವರಿ 2021 (06:45 IST)
ಹೈದರಾಬಾದ್ : ನಟಿ ಕಾಜಲ್ ಅಗರ್ವಾಲ್ ಅವರು ಕಳೆದ ವರ್ಷ ಗೌತಮ್  ಕಿಚ್ಲು ಅವರ ಜೊತೆ ಸಪ್ತಪದಿ ತುಳಿದು ಹನಿಮೂನ್ ಗಾಗಿ ಮಾಲ್ಡೀವ್ಸ್ ಗೆ ತೆರಳಿದ್ದಾರು.

ಇದೀಗ ನಟಿ ಕಾಜಲ್ ಅಗರ್ವಾಲ್ ಅವರು ಸಿಂಗಾಪುರದಲ್ಲಿರುವ ತಮ್ಮ ಮೇಣದ ಪ್ರತಿಮೆಯ ಜೊತೆ ತಮ್ಮ ಪತಿಯೊಂದಿಗೆ  ನಿಂತು ಫೋಟೊ ತೆಗೆದಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಅಭಿಮಾನಿಗಳು ಗೌತಮ್ ತಮ್ಮ ಇಬ್ಬರು ಪತ್ನಿಯರೊಂದಿಗೆ ಫೋಟೊ ತೆಗೆದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾರ್ಲಿಂಗ್ ಕೃಷ್ಣ-ಮಿಲನಾ ಮದುವೆಯ ಚೆಂದದ ಚಿತ್ರಗಳು