Select Your Language

Notifications

webdunia
webdunia
webdunia
webdunia

ಪ್ರೇಮಿಗಳ ದಿನದಂದು ಪತ್ನಿಗೆ ಕಿಡ್ನಿ ದಾನ ಮಾಡಿದ ಪತಿ!

ಪ್ರೇಮಿಗಳ ದಿನದಂದು ಪತ್ನಿಗೆ ಕಿಡ್ನಿ ದಾನ ಮಾಡಿದ ಪತಿ!
ಅಹಮ್ಮದಾಬಾದ್ , ಭಾನುವಾರ, 14 ಫೆಬ್ರವರಿ 2021 (10:03 IST)
ಅಹಮ್ಮದಾಬಾದ್: ಪ್ರೇಮಿಗಳ ದಿನದಂದು ಜೋಡಿ ಜೀವಗಳು ಏನೇನೋ ಗಿಫ್ಟ್ ನೀಡಿ, ಪಾರ್ಟಿ ಮಾಡಿ ಸಂತೋಷ ಪಡುತ್ತಾರೆ. ಆದರೆ ಇಲ್ಲೊಂದು ಜೋಡಿ ಕಿಡ್ನಿ ದಾನ ಮಾಡಿ ಗಮನಸೆಳೆದಿದ್ದಾರೆ.


ಅಹಮ್ಮದಾಬಾದ್ ನಲ್ಲಿ ಪತಿ ತನ್ನ ಅನಾರೋಗ್ಯ ಪೀಡಿತ ಪತ್ನಿಗೆ ಪ್ರೇಮಿಗಳ ದಿನದಂದು ಕಿಡ್ನಿ ದಾನ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪತ್ನಿಗೆ ಪ್ರೇಮಿಗಳ ದಿನದಂದೇ ಈ ಅಮೂಲ್ಯ ಉಡುಗೊರೆ ನೀಡಿ ಆಕೆಗೆ ಹೊಸ ಜೀವನವನ್ನೇ ನೀಡಿದ್ದಾನೆ. ಈ ಮೂಲಕ ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ಈ ಜೋಡಿ ಆಚರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾವೀ ಪತಿಯೊಂದಿಗೆ ಮಾಜಿ ಬಾಯ್ ಫ್ರೆಂಡ್ ಹತ್ಯೆ ಮಾಡಿದ ಮಹಿಳೆ