Select Your Language

Notifications

webdunia
webdunia
webdunia
webdunia

ಹಿಂದಿಯಲ್ಲಿ ಮೂಡಿಬರಲಿದೆ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಜೀವನಚರಿತ್ರೆಯ ಚಿತ್ರ

ಹಿಂದಿಯಲ್ಲಿ ಮೂಡಿಬರಲಿದೆ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಜೀವನಚರಿತ್ರೆಯ ಚಿತ್ರ
ಹೈದರಾಬಾದ್ , ಶನಿವಾರ, 13 ಫೆಬ್ರವರಿ 2021 (11:10 IST)
ಹೈದರಾಬಾದ್ : ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಬಯೋಪಿಕ್ ಚಿತ್ರ ಮಾಡುವುದು ಟ್ರೆಂಡ್ ಆಗಿದೆ. ಇದೀಗ ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರ  ಜೀವನಚರಿತ್ರೆಯನ್ನು ಆಧರಿಸಿದ ಚಿತ್ರ ಮಾಡಲು ನಿರ್ಧರಿಸಲಾಗಿದೆ.

ಈ ಚಿತ್ರದ ಶೂಟಿಂಗ್ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ. ಆದರೆ ಈ ಚಿತ್ರದಲ್ಲಿ ವಿಶ್ವನಾಥ್ ಆನಂದ್ ಅವರ ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ, ಆದರೆ ಈ ಪಾತ್ರಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಸರಿಹೊಂದಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಮೀರ್ ಖಾನ್ ಜೊತೆ ಚರ್ಚೆ ನಡೆಸಬೇಕಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಚಿತ್ರದ ತಯಾರಿ ಶುರು ಮಾಡಿದ ನಿರ್ದೇಶಕಿ ಸುಧಾ ಕೊಂಗರಾ