Publish Date: Sun, 14 Feb 2021 (13:29 IST)
Updated Date: Sun, 14 Feb 2021 (13:36 IST)
ಬೆಂಗಳೂರು: ಸ್ಯಾಂಡಲ್ ವುಡ್ ಜೋಡಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿರುವ ಜೋಡಿ, ಬೆಂಗಳೂರಿನಲ್ಲಿ ಸಿನಿ ಗಣ್ಯರಿಗಾಗಿ ರಿಸೆಪ್ಷನ್ ಏರ್ಪಡಿಸಿದ್ದಾರೆ. ಇವರಿಬ್ಬರ ಅದ್ಧೂರಿಯ ಮದುವೆಯ ಚಿತ್ರಗಳು ಇಲ್ಲಿವೆ.
Photo: Darling Krishna insta page