Select Your Language

Notifications

webdunia
webdunia
webdunia
webdunia

ಎರಡನೇ ಬಾರಿ ಮದುವೆಯಾಗುತ್ತಿದ್ದಾರೆ ನಟಿ ದಿಯಾ ಮಿರ್ಜಾ

ಎರಡನೇ ಬಾರಿ ಮದುವೆಯಾಗುತ್ತಿದ್ದಾರೆ ನಟಿ ದಿಯಾ ಮಿರ್ಜಾ
ಮುಂಬೈ , ಭಾನುವಾರ, 14 ಫೆಬ್ರವರಿ 2021 (09:52 IST)
ಮುಂಬೈ: ರೆಹನಾ ಹೇ ತೇರೇ ದಿಲ್ ಮೇ ಖ್ಯಾತಿಯ ಬಾಲಿವುಡ್ ನಟಿ ದಿಯಾ ಮಿರ್ಜಾ ಮತ್ತೊಮ್ಮೆ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ.


ನಾಳೆ ನಡೆಯಲಿರುವ ವಿವಾಹ ಸಮಾರಂಭದಲ್ಲಿ ಅವರು ಮುಂಬೈ ಮೂಲದ ಉದ್ಯಮಿ ವೈಭವ್ ರೇಖಿ ಕೈ ಹಿಡಿಯಲಿದ್ದಾರೆ. ವಿವೇಕ್ ಗೂ ಈ ಮೊದಲೇ ಮದುವೆಯಾಗಿತ್ತು. ಇಬ್ಬರಿಗೂ ಓರ್ವ ಪುತ್ರಿಯಿದ್ದಾಳೆ. ಇದೀಗ ಆಕೆಯಿಂದ ವಿಚ್ಛೇದನ ಪಡೆದಿರುವ ವಿವೇಕ್, ದಿಯಾ ಕೈ ಹಿಡಿಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೂನಿಯರ್ ಚಿರು ಮುಖದರ್ಶನ ಮಾಡಿಸಿದ ಮೇಘನಾ