Select Your Language

Notifications

webdunia
webdunia
webdunia
webdunia

ಜ್ಯೂನಿಯರ್ ಚಿರು ಮುಖದರ್ಶನ ಮಾಡಿಸಿದ ಮೇಘನಾ

ಜ್ಯೂನಿಯರ್ ಚಿರು ಮುಖದರ್ಶನ ಮಾಡಿಸಿದ ಮೇಘನಾ
ಬೆಂಗಳೂರು , ಭಾನುವಾರ, 14 ಫೆಬ್ರವರಿ 2021 (09:41 IST)
ಬೆಂಗಳೂರು: ಕೊನೆಗೆ ಅಭಿಮಾನಿಗಳ ನಿರೀಕ್ಷೆಯಂತೇ ನಟಿ ಮೇಘನಾ ಸರ್ಜಾ ತಮ್ಮ ಮಗನ ಫೋಟೋ ಬಹಿರಂಗಪಡಿಸಿದ್ದಾರೆ. ನಿನ್ನೆ ಮಧ‍್ಯರಾತ್ರಿ ಜ್ಯೂನಿಯರ್ ಚಿರು ವಿಡಿಯೋವನ್ನು ಮೇಘನಾ ಬಹಿರಂಗಪಡಿಸಿದ್ದಾರೆ.


ಪ್ರೇಮಿಗಳ ದಿನದಂದು ತಮ್ಮ ಹಾಗೂ ಚಿರು ಸರ್ಜಾ ಪ್ರೀತಿಯ ಕುಡಿಯ ಫೋಟೋ ಬಹಿರಂಗಪಡಿಸುವುದಾಗಿ ಮೊನ್ನೆಯೇ ಮೇಘನಾ ಘೋಷಿಸಿದ್ದರು. ಅದರಂತೆ ನಿನ್ನೆ ಮಧ‍್ಯರಾತ್ರಿ ಮಗನ ವಿಡಿಯೋ ರಿವೀಲ್ ಮಾಡಿದ್ದಾರೆ. ಮುದ್ದು ಮಗುವಿನ ವಿಡಿಯೋ ನೋಡಿ ಅಭಿಮಾನಿಗಳೂ ಖುಷಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾರ್ಲಿಂಗ್ ಕೃಷ್ಣ ಮದುವೆಗೆ ಶುಗರ್ ಫ್ಯಾಕ್ಟರಿ ಚಿತ್ರತಂಡ ಕಡೆಯಿಂದ ಭರ್ಜರಿ ಉಡುಗೊರೆ