Select Your Language

Notifications

webdunia
webdunia
webdunia
webdunia

ಆರ್ ಆರ್ ಆರ್ ಭರ್ಜರಿ ಯಶಸ್ಸಿಗೆ ಫ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿದ ಜ್ಯೂ.ಎನ್ ಟಿಆರ್

ಆರ್ ಆರ್ ಆರ್ ಭರ್ಜರಿ ಯಶಸ್ಸಿಗೆ ಫ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿದ ಜ್ಯೂ.ಎನ್ ಟಿಆರ್
ಹೈದರಾಬಾದ್ , ಶುಕ್ರವಾರ, 25 ಮಾರ್ಚ್ 2022 (17:04 IST)
ಹೈದರಾಬಾದ್: ಇಂದು ಬಿಡುಗಡೆಯಾಗಿರುವ ಆರ್ ಆರ್ ಆರ್ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವಾಗಿದೆ.

ಜನರ ಪ್ರತಿಕ್ರಿಯೆಯಿಂದ ಖುಷಿಯಾಗಿರುವ ಜ್ಯೂ. ಎನ್ ಟಿಆರ್ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

‘ನಿಮ್ಮ ಅಗಣಿತ ಪ್ರೀತಿಗೆ ನನ್ನ ಧನ್ಯವಾದಗಳು. ನಿಮ್ಮ ಬೆಂಬಲ, ಸಹಕಾರ ಹೀಗೇ ಮುಂದುವರಿಯಲಿ. ಆರ್ ಆರ್ ಆರ್ ಸಿನಿಮಾದ ದೃಶ್ಯವೈಭವವನ್ನು ಎಂಜಾಯ್ ಮಾಡಿ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಸಿನಿಮಾ ಟ್ರೈಲರ್ ಹೋಸ್ಟ್ ಮಾಡಲಿರುವ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್