Select Your Language

Notifications

webdunia
webdunia
webdunia
webdunia

‘ರಾವಣ’ ನಟ ಜೆಕೆ ಈಗ ‘ಐರಾವನ್’

‘ರಾವಣ’ ನಟ ಜೆಕೆ ಈಗ ‘ಐರಾವನ್’
ಬೆಂಗಳೂರು , ಮಂಗಳವಾರ, 10 ನವೆಂಬರ್ 2020 (10:15 IST)
ಬೆಂಗಳೂರು: ಹಿಂದಿ ಧಾರವಾಹಿಯಲ್ಲಿ ‘ರಾವಣ’ನಾಗಿ ಮಿಂಚಿದ್ದ ನಟ ಜೆಕೆ ಈಗ ‘ಐರಾವನ್’ ಆಗುತ್ತಿದ್ದಾರೆ. ಈ ಬಾರಿ ಜೆಕೆ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.


ಬಹಳ ದಿನಗಳ ನಂತರ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಜೆಕೆ ‘ಐರಾವನ್’ ಎನ್ನುವ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದರ ಮುಹೂರ್ತ ನಿನ್ನೆಯಷ್ಟೇ ನೆರವೇರಿದೆ. ಈ ಸಿನಿಮಾದಲ್ಲಿ ಜೆಕೆಗೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಇರಲಿದ್ದಾರೆ. ರಾಮ್ಸ್ ರಂಗಾ ಈ ಸಿನಿಮಾದ ಕತೆ ಬರೆದು, ನಿರ್ದೇಶನ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಹುಡುಗನ ಬಗ್ಗೆ ಸುಳಿವು ಕೊಟ್ರು ನಟಿ ಕವಿತಾ ಗೌಡ! ಅಭಿಮಾನಿಗಳ ಗೆಸ್ ಪಕ್ಕಾ?!