Select Your Language

Notifications

webdunia
webdunia
webdunia
webdunia

‘ಮಠ’ ಜಾಗದಲ್ಲೇ ರಾಘವೇಂದ್ರಸ್ಟೋರ್ಸ್ ಚಿತ್ರೀಕರಣ: ಹಳೆಯ ನೆನಪಿಗೆ ಜಾರಿದ ಜಗ್ಗೇಶ್

‘ಮಠ’ ಜಾಗದಲ್ಲೇ ರಾಘವೇಂದ್ರಸ್ಟೋರ್ಸ್ ಚಿತ್ರೀಕರಣ: ಹಳೆಯ ನೆನಪಿಗೆ ಜಾರಿದ ಜಗ್ಗೇಶ್
ಬೆಂಗಳೂರು , ಬುಧವಾರ, 19 ಜನವರಿ 2022 (09:30 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಈಗ ಸಂತೋಷ್ ಆನಂದ್ ರಾಮ್ ನಿರ್ದೇಶನದ ‘ರಾಘವೇಂದ್ರ ಸ್ಟೋರ್ಸ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಮೊದಲ ಹಂತದ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಈಗ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ. ಇದೀಗ ತೀರ್ಥಹಳ್ಳಿಯ ಹಳೆಯ ಮನೆಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಈ ಮನೆಯಲ್ಲಿಯೇ ಅಂದು ಜಗ್ಗೇಶ್ ಗೆ ಹೊಸ ಬ್ರೇಕ್ ಕೊಟ್ಟ ‘ಮಠ’ ಸಿನಿಮಾ ಚಿತ್ರೀಕರಣವಾಗಿತ್ತಂತೆ. ಇದಾಗಿ 16 ವರ್ಷಗಳ ಬಳಿಕ ಮತ್ತೆ ಅದೇ ಮನೆಯಲ್ಲಿ ಶೂಟಿಂಗ್ ನಡೆಯುತ್ತಿದೆ ಎಂದು ಜಗ್ಗೇಶ್ ಹಳೆಯ ದಿನವನ್ನು ಮೆಲುಕು ಹಾಕಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದಿಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಅಲ್ಲು ಅರ್ಜುನ್: ಬಾಲಿವುಡ್ ನಲ್ಲಿ ರಿಲೀಸ್ ಆಗ್ತಿದೆ ಈ ಹಿಟ್ ಸಿನಿಮಾ